ಸಹನಾ ಸಾವು ಪ್ರಕರಣ: ನಟಿಯ ಕೋಣೆಯಲ್ಲಿ ಪತ್ತೆಯಾದ ಡೈರಿಯಲ್ಲಿ ಗಂಡನ ಕರಾಳ ಮುಖ ಬಯಲು

ಕೊಯಿಕ್ಕೋಡ್​: ಕಾಸರಗೋಡಿನ ನಟಿ ಮತ್ತು ರೂಪದರ್ಶಿ ಸಹನಾ (20) ಅನುಮಾನಾಸ್ಪದ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಮಾಹಿತಿಯನ್ನು ತನಿಖಾ ತಂಡ ಕಲೆಹಾಕಿದೆ. ಸಹನಾ ಮನೆಯನ್ನು ಆಕೆ ಬರೆದಿರುವ ಡೈರಿ ಪತ್ತೆಯಾಗಿದ್ದು, ಗಂಡನ ಕರಾಳ ಮುಖವಾಡ ಬಯಲಾಗಿದೆ. ನಟಿ ಸಹನಾ ಮೃತದೇಹ ಸಂಶಯಾಸ್ಪದ ರೀತಿಯಲ್ಲಿ ಕೇರಳದ ಕೊಯಿಕ್ಕೋಡ್​ನ ಬಾಡಿಗೆ ಮನೆಯಲ್ಲಿ ಮೇ. 12 ರಂದು ಪತ್ತೆಯಾಗಿತ್ತು. ಈ ಪ್ರಕರಣದಲ್ಲಿ ಈಗಾಗಲೇ ಸಹನಾ ಪತಿ ಸಾಜ್ಜದ್​ನನ್ನು ಕೇರಳ ಪೊಲೀಸರು ಬಂಧಿಸಿದ್ದಾರೆ. ಇದೀಗ ಪತ್ತೆಯಾಗಿರುವ ಡೈರಿಯಲ್ಲಿ ತನ್ನ ಗಂಡ ನೀಡುತ್ತಿದ್ದ ಕಿರುಕುಳದ … Continue reading ಸಹನಾ ಸಾವು ಪ್ರಕರಣ: ನಟಿಯ ಕೋಣೆಯಲ್ಲಿ ಪತ್ತೆಯಾದ ಡೈರಿಯಲ್ಲಿ ಗಂಡನ ಕರಾಳ ಮುಖ ಬಯಲು