VIDEO| ಕಂಠಪೂರ್ತಿ ಕುಡಿದ ಯುವತಿಯಿಂದ ರಸ್ತೆಯಲ್ಲೇ ಹೈಡ್ರಾಮ: ಆಕೆಯ ಆಟಾಟೋಪಕ್ಕೆ ಯೋಧನೆ ಕಂಗಾಲು!

ಭೋಪಾಲ್​: ಗುಂಡಿನ ಮತ್ತೆ ಗಮ್ಮತ್ತು…ಅಳತೆ ಮೀರಿದರೆ ಆಪತ್ತು ಎನ್ನುವಂತೆ ದೆಹಲಿ ಮೂಲದ ಯುವತಿಯೊಬ್ಬಳು ಕಂಠಪೂರ್ತಿ ಕುಡಿದು ರಸ್ತೆಯಲ್ಲಿ ತೂರಾಡಿದ್ದಲ್ಲದೆ, ವಾಹನ ನಿಬಿಡ ರಸ್ತೆಯ ಮಧ್ಯೆಯೇ ಸೇನಾ ವಾಹನವನ್ನು ತಡೆದು ಅದನ್ನು ಜಖಂಗೊಳಿಸಲು ಪ್ರಯತ್ನಿಸಿ ಹೈಡ್ರಾಮ ಸೃಷ್ಟಿಸಿದ ಘಟನೆ ಮಧ್ಯಪ್ರದೇಶದ ಗ್ವಾಲಿಯರ್​ನಲ್ಲಿ ನಡೆದಿದೆ. 22 ವರ್ಷದ ಯುವತಿ ಮಾಡೆಲ್​ ಎಂದು ತಿಳಿದುಬಂದಿದೆ. ಆಕೆ ಕುಡಿದ ಮತ್ತಿನಲ್ಲಿ ದಾಂಧಲೆ ನಡೆಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ. ವಿಡಿಯೋದಲ್ಲಿ ಏನಿದೆ?: ಸೇನಾ ವಾಹನವನ್ನು ತಡೆದು ಅದಕ್ಕೆ ಒರಗಿಕೊಂಡು ಫೋನ್​ನಲ್ಲಿ … Continue reading VIDEO| ಕಂಠಪೂರ್ತಿ ಕುಡಿದ ಯುವತಿಯಿಂದ ರಸ್ತೆಯಲ್ಲೇ ಹೈಡ್ರಾಮ: ಆಕೆಯ ಆಟಾಟೋಪಕ್ಕೆ ಯೋಧನೆ ಕಂಗಾಲು!