ಕಬಡ್ಡಿ ಕಲಿಸೋ ನೆಪದಲ್ಲಿ ಬಾಲಕಿಯರನ್ನು ಜಮೀನಿಗೆ ಕರೆದೊಯ್ಯುತ್ತಿದ್ದ ತಂದೆ-ಮಗ: ಬೆಚ್ಚಿಬೀಳಿಸುತ್ತೆ ಇವರ ಕೃತ್ಯ!

ವಿಶಾಖಪಟ್ಟಣ: ಕಬಡ್ಡಿ ಹೇಳಿಕೊಡುವ ನೆಪದಲ್ಲಿ ತಂದೆ-ಮಗ ಇಬ್ಬರು ಸೇರಿಕೊಂಡು ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಘಟನೆ ಆಂಧ್ರ ಪ್ರದೇಶದ ವಿಶಾಖಪಟ್ಟಣ ಜಿಲ್ಲೆಯಲ್ಲಿ ನಡೆದಿದೆ. ಆರೋಪಿಗಳನ್ನು ತಂದೆ ಮೆರುಗು ಬಪಯ್ಯ ಹಾಗೂ ಮಗ ನಕರಾಜು ಎಂದು ಗುರುತಿಸಲಾಗಿದೆ. ತಂದೆ-ಮಗ ವಿಶಾಖಪಟ್ಟಣ ಜಿಲ್ಲೆಯ ಅಚುತಾಪುರಂ ವಲಯದ ಪುಡಿ ಮಡಕ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಕಡಪಲಂ ಗ್ರಾಮದ ನಿವಾಸಿಗಳಾಗಿದ್ದಾರೆ. ನಕರಾಜು ಅಪ್ರಾಪ್ತೆಯರನ್ನು ಹತ್ತಿರದ ಜಮೀನಿನ ಬಳಿ ಕರೆದೊಯ್ದು ಅತ್ಯಾಚಾರ ಎಸಗುತ್ತಿದ್ದ ಎಂದು ತಿಳಿದುಬಂದಿದೆ. ಊಟ ಮತ್ತು ಹಣ ನೀಡುವುದಾಗಿ … Continue reading ಕಬಡ್ಡಿ ಕಲಿಸೋ ನೆಪದಲ್ಲಿ ಬಾಲಕಿಯರನ್ನು ಜಮೀನಿಗೆ ಕರೆದೊಯ್ಯುತ್ತಿದ್ದ ತಂದೆ-ಮಗ: ಬೆಚ್ಚಿಬೀಳಿಸುತ್ತೆ ಇವರ ಕೃತ್ಯ!