ಪತಿಯ ಸ್ನೇಹಿತನ ದುರ್ವತನೆ: ದುಬೈನಲ್ಲಿ ಖ್ಯಾತ ವ್ಲಾಗರ್​ ನಿಗೂಢ ಸಾವು ಪ್ರಕರಣಕ್ಕೆ ಟ್ವಿಸ್ಟ್​ ಕೊಟ್ಟ ಲಾಯರ್​ ಹೇಳಿಕೆ

ದುಬೈ: ದೂರದ ದುಬೈನಲ್ಲಿ ನಿಗೂಢವಾಗಿ ಮೃತಪಟ್ಟ ಕೇರಳದ ಪ್ರಖ್ಯಾತ ವ್ಲಾಗರ್​ ಮತ್ತು ಮಲಯಾಳಂ ಆಲ್ಬಂ ಸ್ಟಾರ್​ ರಿಫಾ ಮೆಹ್ನು (21) ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಫೋಟಕ ಸಂಗತಿಯೊಂದ ತಿಂಗಳುಗಳ ಬಳಿಕ ಹೊರಬಿದ್ದಿದೆ. ರಿಫಾ ಮೆಹ್ನು ಪತಿ ಹಾಗೂ ಆರೋಪಿ ಮೆಹ್ನಾಜ್​ ವಿರುದ್ಧ ವಕೀಲ ಪಿ. ರಾಫ್ತಾಜ್​ ಕೆಲವು ಗಂಭೀರ ಆರೋಪಗಳು ಮಾಡಿದ್ದಾರೆ. ಮಾಧ್ಯಮವೊಂದರ ಜತೆ ಮಾತನಾಡಿದ ವಕೀಲ, ಮದುವೆಗೂ ಮುಂಚೆಯೇ ರಿಫಾ ಮೇಲೆ ಮೆಹ್ನಾಜ್​ ಹಲ್ಲೆ ಮಾಡಿದ್ದ. ಇದಲ್ಲದೆ, ಮೆಹ್ನಾಜ್​ ಸ್ನೇಹಿತ ತನ್ನೊಂದಿಗೆ ಅನುಚಿತವಾಗಿ ವರ್ತಿಸಿದ್ದ ಎಂದು … Continue reading ಪತಿಯ ಸ್ನೇಹಿತನ ದುರ್ವತನೆ: ದುಬೈನಲ್ಲಿ ಖ್ಯಾತ ವ್ಲಾಗರ್​ ನಿಗೂಢ ಸಾವು ಪ್ರಕರಣಕ್ಕೆ ಟ್ವಿಸ್ಟ್​ ಕೊಟ್ಟ ಲಾಯರ್​ ಹೇಳಿಕೆ