ಹೀಗೂ ಮೋಸ ಮಾಡ್ತಾರೆ ಹುಷಾರ್​! ಕುಕ್ಕರ್‌ನಲ್ಲಿ ಬಿಸಿ ಮಾಡಲು ಇಟ್ಟ 70 ಗ್ರಾಂ ಮಾಂಗಲ್ಯ ಸರ ಮಂಗಮಾಯ

ಸೊರಬ: ಮಾನಿನಿಯರಿಗೆ ಚಿನ್ನಾಭರಣಗಳ ಮೇಲೆ ಎಲ್ಲಿಲ್ಲದ ವ್ಯಾಮೋಹ. ಅಷ್ಟೇ ಅಲ್ಲ, ಮೈಮೇಲೆ ಹಾಕಿಕೊಂಡಿರುವ ಒಡವೆಗಳು ಮತ್ತೊಬ್ಬರ ಕಣ್ಣು ಕುಕ್ಕುವಂತೆ ಹೊಳೆಯುತ್ತಿಬೇಕು ಎಂಬ ಆಸೆ ಬೇರೆ. ಇಂಥ ಆಸೆಗೆ ಬಿದ್ದ ಮಹಿಳೆ 80 ಗ್ರಾಂ ಚಿನ್ನಾಭರಣ ಕಳೆದುಕೊಂಡಿದ್ದಾರೆ. ತಾಲೂಕಿನ ಆನವಟ್ಟಿ ನೆಹರು ನಗರದ ನಂದಾ (54) ಎಂಬುವರು ಒಡವೆ ಕಳೆದುಕೊಂಡ ಮಹಿಳೆ. ಆಗಿದ್ದೇನು? ಬುಧವಾರ ಮಧ್ಯಾಹ್ನ ಮನೆಗೆ ಬಂದ ಇಬ್ಬರು ಅಪರಿಚಿತ ವ್ಯಕ್ತಿಗಳು ನಿಮ್ಮ ಮನೆಯಲ್ಲಿ ಬೆಳ್ಳಿ, ಬಂಗಾರದ ಒಡವೆಗಳು ಇದ್ದರೆ ಕೊಡಿ ಪಾಲಿಶ್ ಮಾಡಿಕೊಡುತ್ತೇವೆ ಎಂದು ಹೇಳಿದ್ದಾರೆ. … Continue reading ಹೀಗೂ ಮೋಸ ಮಾಡ್ತಾರೆ ಹುಷಾರ್​! ಕುಕ್ಕರ್‌ನಲ್ಲಿ ಬಿಸಿ ಮಾಡಲು ಇಟ್ಟ 70 ಗ್ರಾಂ ಮಾಂಗಲ್ಯ ಸರ ಮಂಗಮಾಯ