ನಗ್ನ ಫೋಟೋ ವೈರಲ್ ಮಾಡೋ ಬೆದರಿಕೆ: ಪ್ರೇಯಸಿಯಿಂದ 35 ಲಕ್ಷ ರೂ. ಪೀಕಿದ್ದ ಆರೋಪಿ ಅಂದರ್​!

ಮಂಗಳೂರು: ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ ನಡೆಸಿ ವಂಚನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ವಿರುದ್ಧ ದೂರು ದಾಖಲಿಸಿಕೊಂಡಿದ್ದು, ಆತನನ್ನು ಬೆಂಗಳೂರಿನಲ್ಲಿ ವಶಕ್ಕೆ ಪಡೆಯಲಾಗಿದೆ ಎಂದು ಮಂಗಳೂರು ಪೊಲೀಸ್ ಆಯುಕ್ತರು ಸ್ಪಷ್ಟಪಡಿಸಿದ್ದಾರೆ. ಮೈಸೂರಿನ ನಂಜನಗೂಡು ಮೂಲದ ಯುವತಿಗೆ ಮಂಗಳೂರು ಮೂಲದ ಮಹಮ್ಮದ್ ಅಜ್ವಾನ್ ಎಂಬಾತ ಲವ್, ಸೆಕ್ಸ್, ದೋಖಾ ಮಾಡಿರುವ ಆರೋಪ ಕೇಳಿಬಂದಿದ್ದು, ಆರೋಪಿಯನ್ನು ಬೆಂಗಳೂರಿನಲ್ಲಿ ಸೆರೆಹಿಡಿಯಲಾಗಿದೆ. ಪ್ರೀತಿಯ ನಾಟಕವಾಡಿ ಯುವತಿಗೆ ಮೋಸ ಮಾಡಿದ್ದಾನೆ. ಅಲ್ಲದೆ, ಯುವತಿಯ ನಗ್ನ ಫೋಟೋ ವೈರಲ್ ಮಾಡುವ ಬೆದರಿಕೆ ಒಡ್ಡಿ 35 ಲಕ್ಷ … Continue reading ನಗ್ನ ಫೋಟೋ ವೈರಲ್ ಮಾಡೋ ಬೆದರಿಕೆ: ಪ್ರೇಯಸಿಯಿಂದ 35 ಲಕ್ಷ ರೂ. ಪೀಕಿದ್ದ ಆರೋಪಿ ಅಂದರ್​!