ಡ್ರಗ್ಸ್​ ಕೇಸ್​ನಲ್ಲಿ ಮತ್ತೆ ಹೆಸರು ಕೇಳಿಬರ್ತಿದ್ದಂತೆ ಅನುಶ್ರೀ ನಾಪತ್ತೆ: ನಿನ್ನೆ ಬೆಳಗ್ಗೆಯೇ ಲಗೇಜ್​ ಸಮೇತ ಎಲ್ಲೋದ್ರು?

ಮಂಗಳೂರು: ಮೆತ್ತಗಾಗಿದ್ದ ಡ್ರಗ್​ ಕೇಸ್ ಮತ್ತೆ ಮರುಜೀವ ಪಡೆದುಕೊಂಡು ಆ್ಯಂಕರ್ ಕಂ ನಟಿ ಅನುಶ್ರೀ ಹೆಸರು ಮತ್ತೆ ಮುನ್ನೆಲೆಗೆ ಬರುತ್ತಿದ್ದಂತೆ ಅನುಶ್ರೀ ದಿಢೀರನೇ ಕಾಣೆಯಾಗಿದ್ದು, ಸಾಕಷ್ಟು ಚರ್ಚೆಯನ್ನು ಹುಟ್ಟುಹಾಕಿದೆ. ಇನ್ನು ಅನುಶ್ರೀಗೆ ಡ್ರಗ್​ ಕೇಸ್​ನಿಂದ ಬಿಗ್ ರಿಲೀಫ್ ಸಿಕ್ಕಿದೆ. ಕಳೆದ ವರ್ಷ ರಾಜ್ಯಾದ್ಯಂತ ಭಾರೀ ಕೋಲಾಹಲವನ್ನೇ ಸೃಷ್ಟಿಸಿದ್ದ ಡ್ರಗ್ ಕೇಸ್​ನಲ್ಲಿ ನಟ-ನಟಿಯರು, ನಿರೂಪಕರು, ನಿರ್ಮಾಪಕ-ನಿರ್ದೇಶಕರು… ಹೀಗೆ ಸಿನಿರಂಗವನ್ನೇ ಡ್ರಗ್ಸ್​ ಮಾಫಿಯಾ ಸುತ್ತಿಕೊಂಡಂತೆ ಭಾಸವಾಗಿತ್ತು. ಈ ಕೇಸ್​ನಲ್ಲಿ ಅನುಶ್ರೀ ಹೆಸರೂ ಕೇಳಿಬಂದಿತ್ತು. ಖ್ಯಾತ ನಿರೂಪಕಿ-ನಟಿ ಅನುಶ್ರೀ ಅವರಿಗೂ ಸಿಸಿಬಿ … Continue reading ಡ್ರಗ್ಸ್​ ಕೇಸ್​ನಲ್ಲಿ ಮತ್ತೆ ಹೆಸರು ಕೇಳಿಬರ್ತಿದ್ದಂತೆ ಅನುಶ್ರೀ ನಾಪತ್ತೆ: ನಿನ್ನೆ ಬೆಳಗ್ಗೆಯೇ ಲಗೇಜ್​ ಸಮೇತ ಎಲ್ಲೋದ್ರು?