ಬುಕ್​ ಮಾಡಿದ್ದು ವಾಚ್​ ಆದ್ರೆ ಬಂದಿದ್ದು ಕಾಂಡೋಮ್​! ಮರುಕ್ಷಣದಲ್ಲೇ ಡೆಲಿವರಿ ಬಾಯ್​ಗೆ ಶಾಕ್​ ಕೊಟ್ಟ ಗ್ರಾಹಕ

ಕೊಚ್ಚಿ: ಆನ್​ಲೈನ್​ನಲ್ಲಿ ಬುಕ್​ ಮಾಡಿದ ಪ್ರಾಡಕ್ಟ್​ ಬದಲಾಗಿ ಬೇರೆ ಪ್ರಾಡಕ್ಟ್​ ಕೈ ಸೇರುವ ಸಾಕಷ್ಟು ಉದಾಹರಣೆಗಳನ್ನು ಈಗಾಗಲೇ ನೋಡಿದ್ದೇವೆ. ಇದೀಗ ಅಂಥದ್ದೇ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ಆನ್​ಲೈನ್​ಲ್ಲಿ ವಾಚ್ ಬುಕ್​ ಮಾಡಿದ ಗ್ರಾಹಕನಿಗೆ ಆರ್ಡರ್​ ಡೆಲಿವರಿ ಬಳಿಕ ಶಾಕ್​ ಕಾದಿತ್ತು. ಈ ಘಟನೆ ಕೇರಳದ ಎರ್ನಾಕುಲಂನಲ್ಲಿ ನಡೆದಿದೆ. ಥಟ್ಟಂಪಾಡಿ ನಿವಾಸಿ ಅನಿಲ್​ ಕುಮಾರ್​ ಎಂಬುವರು ಪ್ರಮುಖ ಇ-ಕಾಮರ್ಸ್​ ಕಂಪನಿಯಲ್ಲಿ 2,200 ರೂಪಾಯಿ ಬೆಲೆ ಬಾಳುವ ವಾಚ್ ಅನ್ನು​ ಬುಕ್​ ಮಾಡಿದ್ದರು. ಶನಿವಾರ ಮಧ್ಯಾಹ್ನ ಇಬ್ಬರು ಡೆಲಿವರಿ … Continue reading ಬುಕ್​ ಮಾಡಿದ್ದು ವಾಚ್​ ಆದ್ರೆ ಬಂದಿದ್ದು ಕಾಂಡೋಮ್​! ಮರುಕ್ಷಣದಲ್ಲೇ ಡೆಲಿವರಿ ಬಾಯ್​ಗೆ ಶಾಕ್​ ಕೊಟ್ಟ ಗ್ರಾಹಕ