ಮೊಬೈಲ್​ ಅನ್​ಲಾಕ್​ ಮಾಡಲು ಮಲಗಿದ್ದ ಗರ್ಲ್​ಫ್ರೆಂಡ್ ಕಣ್ತೆರೆದ ಪ್ರಿಯಕರನಿಗೆ ಕಾದಿತ್ತು ಬಿಗ್​ ಶಾಕ್​!

ಬೀಜಿಂಗ್​: ಇಂದು ಬಹುತೇಕರು ತಮ್ಮ ಸ್ಮಾರ್ಟ್​ಫೋನ್​ಗಳಲ್ಲಿ ಫೇಶಿಯಲ್ ರೆಕಗ್ನಿಷನ್ ಅಥವಾ ಫಿಂಗರ್ ಪ್ರಿಂಟ್​ ಅನ್ನೇ ಪಾಸ್​ವರ್ಡ್​ಗಿಂತ ಹೆಚ್ಚು ಆಯ್ಕೆ ಮಾಡಿಕೊಂಡಿರುತ್ತಾರೆ. ಪಾಸ್​ವರ್ಡ್​ ನಮೂದಿಸುವ ಸಮಯಕ್ಕಿಂತ ವೇಗವಾಗಿ ಮೊಬೈಲ್​ ಒಳಗೆ ಲಾಗಿನ್​ ಆಗಲು ಈ ವಿಧಾನಗಳನ್ನು ಹೆಚ್ಚಾಗಿ ಬಳಸುತ್ತಾರೆ. ಆದರೆ, ಕೆಲವೊಮ್ಮೆ ಈ ವಿಧಾನ ಎಂತಹ ಸಮಸ್ಯಗೆ ತಂದೊಡ್ಡಬಹುದು ಎನ್ನುವುದಕ್ಕೆ ಚೀನಾದಲ್ಲಿ ನಡೆದ ಈ ಒಂದು ಘಟನೆ ತಾಜಾ ಉದಾಹರಣೆ ಆಗಿದೆ. ಫೇಶಿಯಲ್ ರೆಕಗ್ನಿಷನ್ ಬಳಸಿ ಮಾಜಿ ಗರ್ಲ್​ಫ್ರೆಂಡ್​ ಅಕೌಂಟ್​ನಿಂದ ಲಕ್ಷಾಂತರ ರೂಪಾಯಿ ಹಣವನ್ನು ದೋಚಿ ಇದೀಗ ಪ್ರಿಯಕರ … Continue reading ಮೊಬೈಲ್​ ಅನ್​ಲಾಕ್​ ಮಾಡಲು ಮಲಗಿದ್ದ ಗರ್ಲ್​ಫ್ರೆಂಡ್ ಕಣ್ತೆರೆದ ಪ್ರಿಯಕರನಿಗೆ ಕಾದಿತ್ತು ಬಿಗ್​ ಶಾಕ್​!