ಪತ್ನಿಯ ಫೇಸ್​ಬುಕ್​, ಇನ್​ಸ್ಟಾಗ್ರಾಂ ಹ್ಯಾಕ್​: ಮದ್ವೆಯಾದ ಆರೇ ತಿಂಗಳಲ್ಲಿ ಗಂಡನ ನೀಚ ಕೃತ್ಯ ಬಯಲು!

ಭುವನೇಶ್ವರ: ಆತಂಕಕಾರಿ ಪ್ರಕರಣವೊಂದರಲ್ಲಿ ಪತಿ ಮಹಾಶಯನೊಬ್ಬ ತನ್ನ 25 ವರ್ಷದ ಪತ್ನಿಯ ಮೊಬೈಲ್​ ಅನ್ನೇ ಹ್ಯಾಕ್​ ಮಾಡಿ ಆಕೆಯ ಅಶ್ಲೀಲ ಚಿತ್ರಗಳನ್ನು ಆಕೆಯದ್ದೇ ಸಾಮಾಜಿಕ ಜಾಲತಾಣ ಖಾತೆಗೆ ಅಪ್​ಲೋಡ್​ ಮಾಡಿದ್ದಾನೆ. ಶಾಕಿಂಗ್​ ಸಂಗತಿಯೆಂದರೆ ಮದುವೆಯಾದ ಆರೇ ತಿಂಗಳಲ್ಲಿ ಈ ಪ್ರಸಂಗ ಜರುಗಿದೆ. ಕಟಕ್​ನಲ್ಲಿರುವ ಬಂಕಿ ಪ್ರದೇಶದಲ್ಲಿ ಸಂತ್ರಸ್ತೆ ಅಥವಾ ದೂರುದಾರೆ ವಾಸವಿದ್ದಳು. ವರದಕ್ಷಿಣೆ ವಿಚಾರವಾಗಿ ಪತಿ ಮಹಾಶಯ ದೈಹಿಕ ಹಾಗೂ ಮಾನಸಿಕವಾಗಿ ಕಿರುಕುಳ ನೀಡಲು ಆರಂಭಿಸಿದ ಬಳಿಕ ಸಂತ್ರಸ್ತೆ ಗಂಡನ ಮನೆಯನ್ನು ತೊರೆದು ತವರು ಮನೆಯನ್ನು ಸೇರಿದ್ದಳು. … Continue reading ಪತ್ನಿಯ ಫೇಸ್​ಬುಕ್​, ಇನ್​ಸ್ಟಾಗ್ರಾಂ ಹ್ಯಾಕ್​: ಮದ್ವೆಯಾದ ಆರೇ ತಿಂಗಳಲ್ಲಿ ಗಂಡನ ನೀಚ ಕೃತ್ಯ ಬಯಲು!