VIDEO! ನೋಡ ನೋಡುತ್ತಿದ್ದಂತೆ ದಿಢೀರನೇ ಬಟ್ಟೆ ಅಂಗಡಿಯೊಳಗೆ ನುಗ್ಗಿದ ಬೈಕ್​: ವಿಡಿಯೋ ವೈರಲ್​

ಹೈದರಾಬಾದ್​: ವೇಗದಲ್ಲಿ ಬಂದ ಬೈಕ್​ ಒಂದು ಸೀದಾ ಬಟ್ಟೆ ಅಂಗಡಿಯೊಳಗೆ ನುಗ್ಗಿದ ಘಟನೆ ತೆಲಂಗಾಣದಲ್ಲಿ ನಡೆದಿದ್ದು, ಇದಕ್ಕೆ ಸಂಬಂಧಿಸಿದ ಸಿಸಿಟಿವಿ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ವಿಡಿಯೋದಲ್ಲಿ ಏನಿದೆ?: ಬಟ್ಟೆ ಅಂಗಡಿ ಒಳಗೆ ಮೂವರು ಮಹಿಳೆಯರು ಮತ್ತು ಓರ್ವ ಪುರುಷ ಮಾತನಾಡುತ್ತಿರುವಾಗಲೇ, ಇದ್ದಕ್ಕಿದ್ದಂತೆ ಅಂಗಡಿ ಒಳಗೆ ಚಾಲಕನ ನಿಯಂತ್ರಣ ಕಳೆದುಕೊಂಡ ಬೈಕ್​ ಧುತ್ತನೇ ನುಗ್ಗುತ್ತದೆ. ತಕ್ಷಣ ಎಚ್ಚೆತ್ತುಕೊಳ್ಳುವ ಗ್ರಾಹಕರು ಒಂದು ಬದಿಗೆ ಸರಿಯುತ್ತಾರೆ. ಇತ್ತ ಬೈಕ್​ ಮೇಲಿದ್ದ ಸವಾರ ಹಾರಿ ಬೀಳುತ್ತಾನೆ. ಅದೃಷ್ಟವಶಾತ್​ ಈ ಘಟನೆಯಿಂದ … Continue reading VIDEO! ನೋಡ ನೋಡುತ್ತಿದ್ದಂತೆ ದಿಢೀರನೇ ಬಟ್ಟೆ ಅಂಗಡಿಯೊಳಗೆ ನುಗ್ಗಿದ ಬೈಕ್​: ವಿಡಿಯೋ ವೈರಲ್​