ಇದು ದೇಶವೇ ಬೆಚ್ಚಿಬೀಳಿಸುವ ಘಟನೆ: ಅರೆಬೆಂದ ಕರೊನಾ ಸೋಂಕಿತನ ಮೃತದೇಹ ತಿಂದ ವ್ಯಕ್ತಿ!

ಮುಂಬೈ: ಇಡೀ ದೇಶವೇ ಬೆಚ್ಚಿಬೀಳಿಸುವಂತಹ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದ್ದು, ವ್ಯಕ್ತಿಯೊಬ್ಬ ಅರೆಬೆಂದ ಕರೊನಾ ರೋಗಿಯ ಶವವನ್ನೇ ತಿಂದಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಬುಧವಾರ ಬೆಳಗ್ಗೆ ಸತಾರಾ ಜಿಲ್ಲೆಯ ಕೊಲಕಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಸ್ಮಶಾನದಲ್ಲಿ ವ್ಯಕ್ತಿಯೊಬ್ಬ ಅಡ್ಡಾಡುವುದನ್ನು ಸ್ಥಳೀಯರು ಗಮನಿಸಿದ್ದಾರೆ. ನೋಡು ನೋಡುತ್ತಿದ್ದಂತೆ ಆತ ಅರೆಬೆಂದ ಕರೊನಾ ಸೋಂಕಿತ ಶವದ ಮಾಂಸವನ್ನು ತಿನ್ನುವುದನ್ನು ನೋಡಿ ಸ್ಥಳೀಯರು ಶಾಕ್​ ಆಗಿದ್ದಾರೆ. ಈ ಮಾಹಿತಿಯನ್ನು ಪೊಲೀಸ್​ ಠಾಣೆಗೆ ತಿಳಿಸಿದಾಗ ಪೊಲೀಸರು ಸಹ ಒಂದು ಕ್ಷಣ ಶಾಕ್​ ಆಗಿದ್ದಾರೆ. … Continue reading ಇದು ದೇಶವೇ ಬೆಚ್ಚಿಬೀಳಿಸುವ ಘಟನೆ: ಅರೆಬೆಂದ ಕರೊನಾ ಸೋಂಕಿತನ ಮೃತದೇಹ ತಿಂದ ವ್ಯಕ್ತಿ!