ಶ್ವಾನದಿಂದ ಶುರುವಾದ ಲವ್​ಸ್ಟೋರಿ: ಇದು ಇಂಗ್ಲಿಷ್​ ಲೇಡಿ-ಕೇರಳ ಯುವಕನ ಅಪರೂಪದ ಪ್ರೇಮ ಕತೆ!

ಕೋವಲಂ: ಪ್ರೀತಿಗೆ ಯಾವುದೇ ಜಾತಿ, ಧರ್ಮ, ಭಾಷೆ, ಗಡಿ ಹಾಗೂ ವಯಸ್ಸಿನ ಮಿತಿ ಇಲ್ಲ. ಪವಿತ್ರ ಪ್ರೀತಿ ಎಲ್ಲವನ್ನು ಮೀರಿದ್ದು ಎನ್ನುವುದಕ್ಕೆ ಕೇರಳದ ಈ ಒಂದು ಲವ್​ಸ್ಟೋರಿ ಉತ್ತಮ ಉದಾಹರಣೆ ಆಗಿದೆ. ಆತ ಕೇರಳದ ಒಂದು ಪುಟ್ಟ ಹಳ್ಳಿಯ ಯುವಕ. ಆಕೆ ಇಂಗ್ಲಿಷ್​​ ಲೇಡಿ. ಇಬ್ಬರಿಗೂ ಎಲ್ಲಿಂದೆಲ್ಲಿ ಸಂಬಂಧ ಅಂದುಕೊಂಡರು ಇಬ್ಬರನ್ನು ಪ್ರೀತಿ ಎಂಬ ಸೇತುವೆ ಬೆಸಿದಿದೆ. ಯುವಕನ ಹೆಸರು ಕನ್ನಪ್ಪನ್​ ಹಾಗೂ ಇಂಗ್ಲಿಷ್​ ಲೇಡಿಯ ಹೆಸರು ಮಿರಾಂಡಾ. ಇಬ್ಬರ ಲವ್​ ಸ್ಟೋರಿ ಯಾವ ಸಿನಿಮಾ ಸ್ಟೋರಿಗೂ … Continue reading ಶ್ವಾನದಿಂದ ಶುರುವಾದ ಲವ್​ಸ್ಟೋರಿ: ಇದು ಇಂಗ್ಲಿಷ್​ ಲೇಡಿ-ಕೇರಳ ಯುವಕನ ಅಪರೂಪದ ಪ್ರೇಮ ಕತೆ!