ಹೋಟೆಲ್​ನಲ್ಲಿ ಪರೋಟ ಮಾಡುವ ಕಾಯಕ: LLB ವಿದ್ಯಾರ್ಥಿನಿಯ ಲೈಫ್​ ಸ್ಟೋರಿಗೆ ಫಿದಾ ಆಗೋದು ಗ್ಯಾರೆಂಟಿ!

ಕೊಟ್ಟಾಯಂ: ಹುಡುಗಿಯೊಬ್ಬಳು ಹೋಟೆಲ್​ವೊಂದರಲ್ಲಿ ಪರೋಟ ತಯಾರಿಸುತ್ತಾಳೆಂದು ಹೇಳಿದರೆ ಎಲ್ಲರಿಗೂ ಅಚ್ಚರಿಯಾಗದೇ ಇರದು. ಅದರಲ್ಲೂ ಎಲ್​ಎಲ್​ಬಿ ವಿದ್ಯಾರ್ಥಿನಿ ಈ ಕೆಲಸ ಮಾಡುತ್ತಿದ್ದಾಳೆಂದರೆ ನಂಬುವುದು ಕಷ್ಟವೇ. ಆದರೆ, ಇದು ನಿಜ. ಜೀವನ ನಿರ್ವಹಣೆಗಾಗಿ ಕೇರಳದ ವಿದ್ಯಾರ್ಥಿನಿ ಪರೋಟ ತಯಾರಿಸುವ ಕಾಯಕ ಮಾಡುತ್ತಿದ್ದು, ಇದೀಗ ಆಕೆ ಸಾಮಾಜಿಕ ಜಾಲತಾಣದ ತಾರೆಯಾಗಿ ಹೊರಹೊಮ್ಮಿದ್ದಾರೆ. ವಿದ್ಯಾರ್ಥಿನಿಯ ಹೆಸರು ಅನಸ್ವರಾ. ಕೇರಳದ ಎರುಮೆಲಿಯ ಕಂಜಿರಪಲ್ಲಿ ರಸ್ತೆಯಲ್ಲಿರುವ ಆರ್ಯ ಹೋಟೆಲ್​ನಲ್ಲಿ ಪರೋಟ ತಯಾರಿಸುವ ನಿತ್ಯದ ಕಾಯಕ ಮಾಡುತ್ತಿದ್ದು, ಈಕೆಯ ಲೈಫ್​ ಸ್ಟೋರಿ ವೈರಲ್​ ಆದ ಬಳಿಕ ಅನೇಕರು … Continue reading ಹೋಟೆಲ್​ನಲ್ಲಿ ಪರೋಟ ಮಾಡುವ ಕಾಯಕ: LLB ವಿದ್ಯಾರ್ಥಿನಿಯ ಲೈಫ್​ ಸ್ಟೋರಿಗೆ ಫಿದಾ ಆಗೋದು ಗ್ಯಾರೆಂಟಿ!