ವಾರದಲ್ಲಿ 2 ದಿನ ಕೆಲ್ಸ…ಆರೇ ತಿಂಗಳಲ್ಲಿ 27 ಲಕ್ಷ ರೂ. ಗಳಿಕೆ! ಈಕೆಯ ಹಿನ್ನೆಲೆ ಕೇಳಿದ್ರೆ ನೀವು ದಂಗಾಗ್ತೀರಾ

ಹೈದರಾಬಾದ್​: ಈ ಮೇಲಿನ ಫೋಟೋದಲ್ಲಿ ಮುಖ ಮರೆಮಾಚಿರುವ ಮಹಿಳೆಯು ಕಳೆದ ಆರು ತಿಂಗಳಲ್ಲಿ 27 ಲಕ್ಷ ರೂಪಾಯಿ ಹಣ ಗಳಿಸಿದ್ದಾಳೆ ಅಂದ್ರೆ ನೀವು ನಂಬಲೇಬೇಕು. ಆದರೆ, ಆಕೆ ಹಣ ಸಂಪಾದಿಸಿದ ರೀತಿ ಮಾತ್ರ ಎಲ್ಲರ ಹುಬ್ಬೇರಿಸದೇ ಇರದು. ಇಡೀ ವಾರಪೂರ್ತಿ ಕೆಲಸ ಮಾಡಿ ಕೇವಲ ಒಂದು ದಿನ ವಿರಾಮ ಪಡೆಯುವ ಮಂದಿಯ ನಡುವೆ ಈಕೆ ವಾರದಲ್ಲಿ ಎರಡು ದಿನ ಮಾತ್ರ ಕೆಲಸ ಮಾಡಿ ಇಷ್ಟೊಂದು ಹಣ ಗಳಿಸಿದ್ದಾಳೆ ಅಂದ್ರೆ ಅಚ್ಚರಿಯಾಗದೇ ಇರುತ್ತಾ? ಈಕೆ ಸಾಮಾನ್ಯದವಳಲ್ಲ ಎಂದು ಒಂದು … Continue reading ವಾರದಲ್ಲಿ 2 ದಿನ ಕೆಲ್ಸ…ಆರೇ ತಿಂಗಳಲ್ಲಿ 27 ಲಕ್ಷ ರೂ. ಗಳಿಕೆ! ಈಕೆಯ ಹಿನ್ನೆಲೆ ಕೇಳಿದ್ರೆ ನೀವು ದಂಗಾಗ್ತೀರಾ