ಕಾರಿಗೆ ಆಂಬ್ಯುಲೆನ್ಸ್​ ಸೈರೆನ್​ ಹಾಕ್ಕೊಂಡು ಓಡಾಟ: ಮಾಜಿ ಸಂಸದ ಶಿವರಾಮೇಗೌಡ ಅಳಿಯನಿಗೆ ಬಿತ್ತು ಭಾರಿ ದಂಡ

ಬೆಂಗಳೂರು: ಸಿಲಿಕಾನ್​ ಸಿಟಿಯಲ್ಲಿ ಪ್ರಭಾವಿ ರಾಜಕಾರಣಿಯೊಬ್ಬರ ಅಳಿಯ ಪುಂಡಾಟ ಮರೆದಿರುವ ಪ್ರಸಂಗ ಬೆಳಕಿಗೆ ಬಂದಿದೆ. ಜೀವ ಉಳಿಸಲು ಬಳಸುವ ಆಂಬ್ಯುಲೆನ್ಸ್​ ಸೈರೆನ್​ ಅನ್ನು ಕಾರಿಗೆ ಅಳವಡಿಸಿಕೊಂಡು ನಗರದಲ್ಲಿ ಅಡ್ಡಾಡುವ ಮೂಲಕ ರಾಜಕಾರಣಿಯ ಅಳಿಯ ಹುಂಬತನ ಮೆರದಿದ್ದಾನೆ. ಆ ಪ್ರಭಾವಿ ರಾಜಕಾರಣಿ ಬೇರೆ ಯಾರು ಅಲ್ಲ, ಮಾಜಿ ಸಂಸದ ಎಲ್​.ಆರ್​. ಶಿವರಾಮೇಗೌಡ. ಇವರ ಅಳಿಯ ರಾಜೀವ್​ ರಾಥೋಡ್​ ಎಂಬಾತ ಕಾರಿಗೆ ಸೈರೆನ್​ ಅಳವಡಿಸಿಕೊಂಡು ವಿಜಯನಗರದಲ್ಲಿ ನ್ಯೂಸೆನ್ಸ್​ ಸೃಷ್ಟಿಸಿಸ್ದಾರೆ. ಸ್ಯಾಂಡಲ್​ವುಡ್​ ನಟನೂ ಆಗಿರುವ ರಾಥೋಡ್​, ತನ್ನ KA51 MG 9299 … Continue reading ಕಾರಿಗೆ ಆಂಬ್ಯುಲೆನ್ಸ್​ ಸೈರೆನ್​ ಹಾಕ್ಕೊಂಡು ಓಡಾಟ: ಮಾಜಿ ಸಂಸದ ಶಿವರಾಮೇಗೌಡ ಅಳಿಯನಿಗೆ ಬಿತ್ತು ಭಾರಿ ದಂಡ