ಈ ಯುವತಿ ತನ್ನನ್ನು ತಾನೇ ಮದ್ವೆಯಾಗಿದ್ದರ ಹಿಂದಿನ ಉದ್ದೇಶ ಇದೇನಾ? ಅನುಮಾನಕ್ಕೆ ಪುಷ್ಟಿ ನೀಡಿದ ಅಂಶವಿದು!

ಅಹಮದಾಬಾದ್: ಇತ್ತೀಚೆಗೆ ತನ್ನನ್ನು ತಾನೇ ಮದುವೆಯಾಗುವುದಾಗಿ ಹೇಳಿ ಭಾರೀ ಸುದ್ದಿಯಾಗಿದ್ದ ಗುಜರಾತಿನ ವಡೋದರಾ ಮೂಲದ ಕ್ಷಮಾ ಬಿಂದು, ಗುರುವಾರ (ಜೂ.9) ತಾನು ಹೇಳಿದಂತೆಯೇ ಮದುವೆಯಾಗಿದ್ದಾಳೆ. ಗಮನಾರ್ಹ ಸಂಗತಿಯೆಂದರೆ ಏಕವ್ಯಕ್ತಿ ವಿವಾಹ ಸುದ್ದಿಯಾದಾಗಿನಿಂದ ಕ್ಷಮಾ ಅವರ ಸಾಮಾಜಿಕ ಜಾಲತಾಣ ಹಿಂಬಾಲಕರ ಸಂಖ್ಯೆಯು ಭಾರೀ ಸಂಖ್ಯೆಯಲ್ಲಿ ಹೆಚ್ಚಾಗಿದೆ. ಶಾಸ್ತ್ರ ಸಂಪ್ರದಾಯದಂತೆ ಮದುವೆ ಮಾಡಿಕೊಂಡಿರುವ ಕ್ಷಮಾ, ಮದುವೆಯಲ್ಲಿ ಸ್ನೇಹಿತರು, ಅತಿಥಿಗಳು ಪಾಲ್ಗೊಂಡಿದ್ದರು. ಆಕೆ ಈ ಮುಂಚೆ ಹೇಳಿದಂತೆ ಈ ಮದುವೆಯಲ್ಲಿ ವರ ಮಾತ್ರ ಇರಲಿಲ್ಲ. ಜೂನ್​ 11 ಕ್ಕೆ ಮದುವೆಯಾಗುವುದಾಗಿ ಘೋಷಿಸಿಕೊಂಡಿದ್ದ … Continue reading ಈ ಯುವತಿ ತನ್ನನ್ನು ತಾನೇ ಮದ್ವೆಯಾಗಿದ್ದರ ಹಿಂದಿನ ಉದ್ದೇಶ ಇದೇನಾ? ಅನುಮಾನಕ್ಕೆ ಪುಷ್ಟಿ ನೀಡಿದ ಅಂಶವಿದು!