ಅಪರೂಪದ ಮೀನು ಹಿಡಿದು ವಾಟ್ಸ್​ಆ್ಯಪ್​ ಗ್ರೂಪ್​ನಲ್ಲಿ ಫೋಟೋ ಶೇರ್​: ಪ್ರತಿಕ್ರಿಯೆ ನೋಡಿ ಬೆರಗಾದ ಮೀನುಗಾರರು!

ಕೊಲ್ಲಂ: ಕೇರಳದ ಕೊಲ್ಲಂನ ಮೀನುಗಾರರ ಗುಂಪೊಂದು “ಪದಥಿಕೋರ” ಹೆಸರಿನ ವಿರಾಳತಿ ವಿರಳ ಮೀನೊಂದನ್ನು ಬಲೆ ಬೀಳಿಸಿದ್ದಾರೆ. “ಪೊನ್ನುಥಾಂಬುರನ್​” ಹೆಸರಿನ ಮೀನುಗಾರರ ದೋಣಿಗೆ ಈ ಅಪರೂಪದ ಮೀನು ಸಿಕ್ಕಿದೆ. ಈ ದೋಣಿಯ ಮಾಲೀಕರಾಗಿರುವ ಅರಟ್ಟುಪುಳ ನಿವಾಸಿ ವಿನೋದ್ ಅವರು ದುಬಾರಿ ಮೀನು ಸಿಕ್ಕಿರುವುದನ್ನು ಕಂಡು ತುಂಬಾ ಖುಷಿಯಾಗಿದ್ದಾರೆ. ಮಾರುಕಟ್ಟೆಯಲ್ಲಿ ಪದಥಿಕೋರ ಮೀನಿಗೆ ಭಾರೀ ಬೇಡಿಕೆ ಇದ್ದು, ಇದರ ಬೆಲೆಯು ಕೂಡ ದುಬಾರಿಯಾಗಿದೆ. ಮೀನುಗಾರರು ಕಾಯಂಕುಲಂ ಬಂದರು ಕಡೆ ಹೋಗುತ್ತಿರುವಾಗ ಈ ಮೀನು ಸಮುದ್ರದ ಮೇಲ್ಮೈ ಭಾಗದಲ್ಲಿ ಮಲಗಿರುವುದನ್ನು ನೋಡಿದ್ದಾರೆ. … Continue reading ಅಪರೂಪದ ಮೀನು ಹಿಡಿದು ವಾಟ್ಸ್​ಆ್ಯಪ್​ ಗ್ರೂಪ್​ನಲ್ಲಿ ಫೋಟೋ ಶೇರ್​: ಪ್ರತಿಕ್ರಿಯೆ ನೋಡಿ ಬೆರಗಾದ ಮೀನುಗಾರರು!