ಈ ಪ್ರಾಣಿಗೆ ಹೆದರಿ ಜೀವ ಉಳಿಸಿಕೊಳ್ಳಲು ಮರವೇರಿದ ಕಾಡಿನ ರಾಜ: ವಿಡಿಯೋ ವೈರಲ್​!

ನವದೆಹಲಿ: ಕಾಡಿನ ರಾಜ ಯಾರು ಅಂತಾ ಕೇಳಿದ್ರೆ ಥಟ್ಟನೇ ಹೇಳ್ತಾರೆ ಅದು ಸಿಂಹ ಅಂತಾ. ತನ್ನ ಗತ್ತು, ಗಾಂಭೀರ್ಯ ಹಾಗೂ ಸಾಮರ್ಥ್ಯದಿಂದ ಸಿಂಹ ಪ್ರಾಣಿಗಳಲ್ಲೇ ತುಂಬಾ ಬಲಿಷ್ಟವಾಗಿದೆ. ಯಾವ ಪ್ರಾಣಿಯಾದರೂ ಸರಿಯೇ ಸಿಂಹವನ್ನು ನೋಡಿದ ಮೇಲೆ ಹೆದರಿ ಓಡಲೇ ಬೇಕು. ಹೀಗಿರುವಾಗ ಸಿಂಹವೇ ಹೆದರಿ ಮೇರವೇರಿದ ವಿಚಿತ್ರ ಘಟನೆಗೆ ಸಂಬಂಧಿಸಿ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ವಿಡಿಯೋದಲ್ಲಿ ಏನಿದೆ? ಸಿಂಹವೊಂದು ಮರದ ಮೇಲೆ ಹತ್ತುತ್ತಿರುವುದನ್ನು ವೀಡಿಯೊದಲ್ಲಿ ಕಾಣಬಹುದು ಮತ್ತು ಕಾಡೆಮ್ಮೆಗಳ ಗುಂಪೊಂದು ಸಿಂಹ ಕೆಳಗೆ ಇಳಿಯುವುದನ್ನು … Continue reading ಈ ಪ್ರಾಣಿಗೆ ಹೆದರಿ ಜೀವ ಉಳಿಸಿಕೊಳ್ಳಲು ಮರವೇರಿದ ಕಾಡಿನ ರಾಜ: ವಿಡಿಯೋ ವೈರಲ್​!