ಬಿಗ್​ಬಾಸ್​ ಸೀಸನ್​ 9ರ ಆರಂಭ ಯಾವಾಗ? ಸುಳಿವು ನೀಡಿದ ಕಿಚ್ಚ ಸುದೀಪ್​

ಬೆಂಗಳೂರು: ಕನ್ನಡ ಕಿರುತೆರೆ ಲೋಕದ ಜನಪ್ರಿಯ ಶೋಗಳಲ್ಲಿ ಒಂದಾದ ಬಿಗ್​ಬಾಸ್​ ಮತ್ತೆ ಕಿರುತೆರೆಗೆ ಅಪ್ಪಳಿಸಲಿದೆ ಎಂಬ ಸುದ್ದಿ ಕೇಳಿಬರುತ್ತಿದೆ. ಬಿಗ್​ಬಾಸ್​ ಸೀಸನ್​ 8 ಕಳೆದ ಆಗಸ್ಟ್​ನಲ್ಲಿ ಮುಕ್ತಾಯಗೊಂಡಿತ್ತು. ಇದೀಗ ಸೀಸನ್​ 9ರ ತಯಾರಿ ನಡೆಯುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿದ್ದು, ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಊಹಾಪೋಹಗಳು ಹರಿದಾಡುತ್ತಿದೆ. ಊಹಪೋಹಗಳ ನಡುವೆ ಕಾರ್ಯಕ್ರಮ ನಿರೂಪಕ ಕಿಚ್ಚ ಸುದೀಪ್​ ಇತ್ತೀಚೆಗಷ್ಟೇ ಮಾಧ್ಯಮ ಸಂದರ್ಶನವೊಂದರಲ್ಲಿ ಮಾತನಾಡಿ ಕಾರ್ಯಕ್ರಮ ಯಾವಾಗ ಪ್ರಾರಂಭವಾಗಲಿದೆ ಎಂಬುದರ ಬಗ್ಗೆ ಸಣ್ಣು ಸುಳಿವು ನೀಡಿದ್ದರು. ಬಹುಶಃ 2022ರ … Continue reading ಬಿಗ್​ಬಾಸ್​ ಸೀಸನ್​ 9ರ ಆರಂಭ ಯಾವಾಗ? ಸುಳಿವು ನೀಡಿದ ಕಿಚ್ಚ ಸುದೀಪ್​