2 ಮಕ್ಕಳ ತಾಯಿಯ ಪ್ರೀತಿಯ ಬಲೆಯಲ್ಲಿ ಬಿದ್ದ ಯುವಕ: ಆಕೆಯ ಮಾತು ನಂಬಿ ಹೋದವನ ಬಾಳಲ್ಲಿ ಕತ್ತಲು!

ಇಡುಕ್ಕಿ: ಆತಂಕಕಾರಿ ಘಟನೆಯೊಂದರಲ್ಲಿ ಪ್ರೇಯಸಿ ನಡೆಸಿದ ಆಸಿಡ್​ ದಾಳಿಯಿಂದಾಗಿ ಕೇರಳದ ಪೂಜಾಪ್ಪುರ ಮೂಲದ ಯುವಕನೊಬ್ಬ ಕಣ್ಣಿನ ದೃಷ್ಟಿ ಕಳೆದುಕೊಂಡಿದ್ದಾನೆ. ಆಸಿಡ್​ ದಾಳಿ ನಡೆಸಿದ ಆದಿಮಲಿ ಮೂಲಕ ಶೀಬಾ (35) ಎಂಬಾಕೆಯನ್ನು ಪೊಲೀಸರು ಬಂಧಿಸಿದ್ದಾರೆ. ಘಟನೆ ಸಂಬಂಧಿಸಿದ ಸಿಸಿಟಿವಿ ವಿಡಿಯೋ ತುಣುಕೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಈ ಘಟನೆ ಮಂಗಳವಾರ ಇರುಂಪುಪಳಂ ಚರ್ಚ್​ ಬಳಿ ನಡೆದಿದೆ. ತಕ್ಷಣ ಅರುಣ್​ನನ್ನು ಜನತೆಯಲ್ಲೇ ಇದ್ದ ಸ್ನೇಹಿತರು ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಪಡೆಯುತ್ತಿದ್ದಾನೆ. ಆದರೆ, ಅರಣ್​ ದೃಷ್ಟಿ ಕಳೆದುಕೊಂಡಿದ್ದಾರೆಂದು ತಿಳಿದುಬಂದಿದೆ. ಸದ್ಯ … Continue reading 2 ಮಕ್ಕಳ ತಾಯಿಯ ಪ್ರೀತಿಯ ಬಲೆಯಲ್ಲಿ ಬಿದ್ದ ಯುವಕ: ಆಕೆಯ ಮಾತು ನಂಬಿ ಹೋದವನ ಬಾಳಲ್ಲಿ ಕತ್ತಲು!