ಮಾಡಬಾರದ್ದನ್ನು ಮಾಡಿ ಕೊನೆಗೆ 8ರ ಬಾಲಕಿಯ ಮುಂದೆ ಮಂಡಿಯೂರಿದ ಮಹಿಳಾ ಪೊಲೀಸ್ ಅಧಿಕಾರಿ!

ತಿರುವನಂತಪುರಂ: ಎಂಟು ವರ್ಷದ ಬಾಲಕಿ ಮತ್ತು ಆಕೆಯ ತಂದೆಯ ಮೇಲೆ ಮೊಬೈಲ್​ ಕಳ್ಳತನದ ಸುಳ್ಳು ಆರೋಪ ಹೊರಿಸಿ, ಸಾರ್ವಜನಿಕರ ಎದುರಲ್ಲಿ ಅವಮಾನಿಸಿದ ಮಹಿಳಾ ಪೊಲೀಸ್​ ಅಧಿಕಾರಿ ಕೊನೆಗೂ ಬಾಲಕಿ ಮತ್ತು ಆಕೆಯ ತಂದೆಯ ಬಳಿ ಹೈಕೋರ್ಟ್​ನಲ್ಲಿ ಕ್ಷಮೆಯಾಚಿಸಿದ್ದಾರೆ. ಮಹಿಳಾ ಪೋಲೀಸ್​ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಾಲಯವು ಡಿಸೆಂಬರ್ 15 ರಂದು ಪರಿಗಣಿಸಲಿದೆ. ಮಗುವಿನ ಮಾನಸಿಕ ಆಘಾತವನ್ನು ಸರಿದೂಗಿಸುವ ಕ್ರಮದ ಬಗ್ಗೆ ಪ್ರತಿ-ಅಫಿಡವಿಟ್ ಸಲ್ಲಿಸಲು ಸರ್ಕಾರವನ್ನು ಹೈಕೋರ್ಟ್ ಕೇಳಿದೆ. ಬಾಲಕಿ ಮತ್ತು ಆಕೆಯ ತಂದೆ ಪರಿಹಾರ ಕೋರಿರುವುದರಿಂದ ಸರ್ಕಾರದ ಪ್ರತಿಕ್ರಿಯೆ … Continue reading ಮಾಡಬಾರದ್ದನ್ನು ಮಾಡಿ ಕೊನೆಗೆ 8ರ ಬಾಲಕಿಯ ಮುಂದೆ ಮಂಡಿಯೂರಿದ ಮಹಿಳಾ ಪೊಲೀಸ್ ಅಧಿಕಾರಿ!