ಸಾಮಾಜಿಕ ಜಾಲತಾಣ ಕೂ ಮೂಲಕ ಕನಸು ಈಡೇರಿಸಿಕೊಂಡ ಕಾಶ್ಮೀರಿ ಅಥ್ಲೆಟಿ ಡ್ಯಾನಿಶ್

ನವದೆಹಲಿ: ಕಾಶ್ಮೀರಿ ಅಥ್ಲೆಟಿ ಡ್ಯಾನಿಶ್ ಮಂಜೂರ್ ಅವರು ಅಂತಾರಾಷ್ಟ್ರೀಯ ಟೇಕ್ವಾಂಡೋ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸುವ ಕನಸು ನನಸಾಗಿದೆ. ಇದಕ್ಕೆ ಕಾರಣವಾಗಿದ್ದು ಕೂ ಸಾಮಾಜಿಕ ಜಾಲತಾಣ ವೇದಿಕೆ. ಹೌದು, ಅಥ್ಲೆಟಿ ಡ್ಯಾನಿಶ್ ಮಂಜೂರ್ ಅವರ ಕನಸು ನನಸಾಗಲು ಕಾರಣವಾಗಿದ್ದು ಸಾಮಾಜಿಕ ಜಾಲತಾಣ. ಕೆಲ ದಿನಗಳ ಹಿಂದೆ ತನಗೆ ಅಂತರಾಷ್ಟ್ರೀಯ ಟೇಕ್ವಾಂಡೋ ಸ್ಪರ್ಧೆಯಲ್ಲಿ 58 ಕೆಜಿ ವಿಭಾಗದಲ್ಲಿ ಭಾರತವನ್ನು ಪ್ರತಿನಿಧಿಸಲು (ಪ್ರಯಾಣದ ವೆಚ್ಚವನ್ನು ಭರಿಸಲು ಹಾಗು ಅಲ್ಲಿ ಉಳಿಯಲು ಹಣದ ಕೊರತೆ ಇದಿದ್ದರಿಂದ) ಹಣದ ಕೊರತೆ ಇದ್ದು, ಯಾರಾದರೂ ಪ್ರಾಯೋಜಕತ್ವ … Continue reading ಸಾಮಾಜಿಕ ಜಾಲತಾಣ ಕೂ ಮೂಲಕ ಕನಸು ಈಡೇರಿಸಿಕೊಂಡ ಕಾಶ್ಮೀರಿ ಅಥ್ಲೆಟಿ ಡ್ಯಾನಿಶ್