ಮೇಡಂ ನೀವು ಮುಂದಿನ ಮಹಾರಾಷ್ಟ್ರ ಸಿಎಂ ಈ ರೀತಿ ಡ್ರೆಸ್​ ಹಾಕ್ಬೇಡಿ: ಕಂಗನಾರ ಹಾಟ್​ ಅವತಾರ ಕಂಡು ಬೇಸರ!

ಮುಂಬೈ: ತಮ್ಮ “ಧಾಕಡ್​” ಸಿನಿಮಾದ ಟ್ರೈಲರ್​ ಬಿಡುಗಡೆ ವೇಳೆ ಬಾಲಿವುಡ್​ ಕ್ವೀನ್​ ಕಂಗನಾ ರಣಾವತ್​ ಧರಿಸಿದ್ದ ಉಡುಗೆ ಪಡ್ಡೆ ಹುಡುಗರ ಹುಬ್ಬೇರಿಸಿದೆ. ಪ್ಲಂಗಿಂಗ್​ ನೆಕ್​ಲೈನ್​ ಇರುವ ಕಪ್ಪು ಬಣ್ಣದ ಬೋಲ್ಡ್​ ಧಿರಿಸನ್ನು ಧರಿಸಿ ಕಂಗನಾ ಟ್ರೈಲರ್​ ಬಿಡುಗಡೆ ಕಾರ್ಯಕ್ರಮಕ್ಕೆ ಆಗಮಿಸಿದ್ದು ಅಲ್ಲಿದ್ದವರಿಗೂ ಅಚ್ಚರಿಯನ್ನುಂಟು ಮಾಡಿದೆ. ಕಂಗನಾ ಅವರು ತಮ್ಮ ಹೊಸ ಅವತಾರವನ್ನು ಇನ್​ಸ್ಟಾಗ್ರಾಂನಲ್ಲಿ ಶೇರ್​ ಮಾಡಿಕೊಂಡಿದ್ದು, ಧಾಕಡ್​ ದಿನ… ಸಂಜೆ 4 ಗಂಟೆ ಟ್ರೈಲರ್​ ಬಿಡುಗಡೆಯಾಗಿದೆ. ಈ ನೋಟು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಅವಳು ತುಂಬಾ … Continue reading ಮೇಡಂ ನೀವು ಮುಂದಿನ ಮಹಾರಾಷ್ಟ್ರ ಸಿಎಂ ಈ ರೀತಿ ಡ್ರೆಸ್​ ಹಾಕ್ಬೇಡಿ: ಕಂಗನಾರ ಹಾಟ್​ ಅವತಾರ ಕಂಡು ಬೇಸರ!