ತಮ್ಮ ಮಗುವಿಗೆ ಪುನೀತ್ ರಾಜಕುಮಾರ್ ಅಂತ ಹೆಸರಿಟ್ಟು ಅಭಿಮಾನ ಮೆರೆದ ದಂಪತಿ

ಕಲಬುರಗಿ: ನಟ ಪುನೀತ್​ ರಾಜ್​ಕುಮಾರ್​ ಶಾರೀರಿಕವಾಗಿ ನಮ್ಮೆಲ್ಲರನ್ನೂ ಬಿಟ್ಟು ಹೋಗಿದ್ದರೂ ಕೂಡ ಅವರ ಆದರ್ಶ ಹಾಗೂ ಮೌಲ್ಯಯುತ ಗುಣಗಳು ಮತ್ತು ಸರಳತೆಯ ಮೂಲಕ ಶಾಶ್ವತವಾಗಿ ಜೀವಂತವಾಗಿದ್ದಾರೆ. ಅಪ್ಪು ಅಗಲಿ ಎರಡು ತಿಂಗಳು ಕಳೆದರೂ ಕೂಡ ಅವರ ನೆನಪು ಇನ್ನೂ ಮಾಸಿಲ್ಲ. ನೆಚ್ಚಿನ ನಟನ ಹೆಸರು ಚಿರಸ್ಥಾಯಿ ಆಗಲಿ ಎಂದು ಅನೇಕರು ತಮ್ಮದೇ ರೀತಿಯಲ್ಲಿ ಪುನೀತ್​ ಹೆಸರನ್ನು ಬಳಸಿಕೊಂಡು ಅಭಿಮಾನ ಮೆರೆಯುತ್ತಿದ್ದಾರೆ. ಇದೀಗ ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಯಾತನೂರು ಗ್ರಾಮದ ಸಿದ್ದು ಮತ್ತು ಕಾವೇರಿ ದಂಪತಿ ತಮ್ಮ … Continue reading ತಮ್ಮ ಮಗುವಿಗೆ ಪುನೀತ್ ರಾಜಕುಮಾರ್ ಅಂತ ಹೆಸರಿಟ್ಟು ಅಭಿಮಾನ ಮೆರೆದ ದಂಪತಿ