ಇದು ತುಂಬಾ ಕಷ್ಟಕರವಾಗಿದ್ದರೆ ಸುಮ್ಮನಿರಿ ಮತ್ತು ಬದಕಲು ಬಿಡಿ: ನಟಿ ಕಾಜಲ್​ ಅಗರ್ವಾಲ್​ ಮನವಿ

ಹೈದರಾಬಾದ್​: ನಟಿ ಕಾಜಲ್​ ಅಗರ್ವಾಲ್​ ಗರ್ಭಿಣಿ ಆಗಿರುವ ವಿಚಾರ ಎಲ್ಲರಿಗೂ ತಿಳಿದಿದೆ. ಸದ್ಯ ದುಬೈನಲ್ಲಿರುವ ಕಾಜಲ್ ತಮ್ಮ ಬೇಬಿ ಬಂಪ್​ ಫೋಟೋ ಶೇರ್​ ಮಾಡಿದ್ದಾರೆ. ಅಲ್ಲದೆ, ಇನ್​ಸ್ಟಾಗ್ರಾಂ ಮೂಲಕ ಒಂದು ಸಂದೇಶವನ್ನು ಸಹ ರವಾನಿಸಿದ್ದಾರೆ. ನಾನೀಗ ಜೀವನದಲ್ಲಿ ಅತ್ಯಂತ ಅದ್ಭುತವಾದ ಹೊಸ ಬೆಳವಣಿಗೆಯನ್ನು ಅನುಭವಿಸುತ್ತಿದ್ದೇನೆ. ಗರ್ಭಿಣಿಯಾಗಿ ಮತ್ತು ಸಂತೋಷದ ಜೀವನವನ್ನು ಅನುಭವಿಸುತ್ತಿದ್ದೇನೆ ಎಂದಿರುವ ಕಾಜಲ್​, ಕೆಲವು ಕಾಮೆಂಟ್‌ಗಳು/ ಬಾಡಿ ಶೇಮಿಂಗ್​ ಕುರಿತ ಸಂದೇಶಗಳು/ ಮೀಮ್‌ಗಳು ನಿಜವಾಗಿಯೂ ಯಾರಿಗೂ ಒಳಿತು ಮಾಡುವುದಿಲ್ಲ. ನಾವು ದಯೆಯಿಂದ ವರ್ತಿಸುವುದನ್ನು ಕಲಿಯೋಣ. ಅದು … Continue reading ಇದು ತುಂಬಾ ಕಷ್ಟಕರವಾಗಿದ್ದರೆ ಸುಮ್ಮನಿರಿ ಮತ್ತು ಬದಕಲು ಬಿಡಿ: ನಟಿ ಕಾಜಲ್​ ಅಗರ್ವಾಲ್​ ಮನವಿ