ಪ್ರಿಯಕರನ ಮಾತು ನಂಬಿ ಹೋಟೆಲ್​ಗೆ​ ಹೋದವಳು ಹೆಣವಾಗಿದ್ದೇಕೆ? 3 ತಿಂಗಳ ಬಳಿಕ ಸತ್ಯಾಂಶ ಬಯಲು!

ಜಾಜ್​ಪುರ್​: ಒಡಿಶಾದ ಜಾಜ್​ಪುರ್​ ಜಿಲ್ಲೆಯ ಕೌಖಿಯಾ ಪೊಲೀಸ್​ ಠಾಣಾ ವ್ಯಾಪ್ತಿಯ ಮುಲಪಲಾ ರಸ್ತೆ ಬದಿಯಲ್ಲಿ ಜನವರಿ 27ರಂದು ಸಂಶಯಾಸ್ಪದ ರೀತಿಯಲ್ಲಿ ಯುವತಿಯ ಮೃತದೇಹ ಪತ್ತೆಯಾಗಿದ್ದ ಪ್ರಕರಣವು ಸುಮಾರು ಮೂರು ತಿಂಗಳ ಬಳಿಕ ತಾರ್ಕಿಕ ಅಂತ್ಯ ಕಂಡಿದ್ದು, ಕೊಲೆ ಹಿಂದಿನ ಅಸಲಿ ಕಾರಣ ತಿಳಿದುಬಂದಿದೆ. ಜರಾಫುಲ್ಲಾ ನಾಯಕ್​ ತನ್ನ ಪ್ರಿಯಕರ ರಾಕೇಶ್ ಸ್ವೈನ್​ನಿಂದಲೇ ಹತ್ಯೆಯಾಗಿದ್ದಾಳೆ. ಆರೋಪಿ ರಾಕೇಶ್​, ಬೈಕ್​ ತೆಗೆದುಕೊಳ್ಳಲು ಜರಾಫುಲ್ಲಾಳಿಂದ 30 ಸಾವಿರ ರೂಪಾಯಿ ಸಾಲ ಪಡೆದುಕೊಂಡಿದ್ದ. ಕೆಲವು ದಿನಗಳ ಬಳಿಕ ಹಣ ಮರಳಿಸುವಂತೆ ಆಕೆ ಒತ್ತಾಯಿಸಿದ್ದಳು. … Continue reading ಪ್ರಿಯಕರನ ಮಾತು ನಂಬಿ ಹೋಟೆಲ್​ಗೆ​ ಹೋದವಳು ಹೆಣವಾಗಿದ್ದೇಕೆ? 3 ತಿಂಗಳ ಬಳಿಕ ಸತ್ಯಾಂಶ ಬಯಲು!