ಆಫ್ಘಾನ್​ನಲ್ಲಿ ಅಡಗಿದ್ದಾನೆ ಜಾಗತಿಕ ಉಗ್ರ ಮಸೂದ್​ ಅಜರ್: ಪಾಕ್​ ವಿದೇಶಾಂಗ ಸಚಿವರ ಹೇಳಿಕೆ

ನವದೆಹಲಿ: ಜೈಷ್​ ಎ ಮೊಹಮ್ಮದ್​ (ಜೆಇಎಂ) ಉಗ್ರ ಸಂಘಟನೆಯ ಮುಖ್ಯಸ್ಥ ಮೌಲಾನಾ ಮಸೂದ್​ ಅಜರ್ ಅಫ್ಘಾನಿಸ್ತಾನದಲ್ಲಿ ಇರುವುದಾಗಿ ಪಾಕಿಸ್ತಾನದ ವಿದೇಶಾಂಗ ಸಚಿವ ಬಿಲಾವಾಲ್​ ಭುಟ್ಟೋ ಜರ್ದಾರಿ ಹೇಳಿದ್ದಾರೆ. ಮಸೂದ್​ ಅಜರ್​ ನಮ್ಮಲ್ಲಿ ಇಲ್ಲ ಎಂದು ತಾಲಿಬಾನ್​ ಸ್ಪಷ್ಟನೆ ನೀಡಿದ ದಿನದ ಬೆನ್ನಲ್ಲೇ ಪಾಕ್​ ಸಚಿವ ಹೇಳಿರುವ ಮಾತು ಇದೀಗ ಭಾರಿ ಚರ್ಚೆ ಹುಟ್ಟುಹಾಕಿದೆ. ಇಂಡಿಯಾ ಟುಡೆ ಜೊತೆ ಮಾತನಾಡಿದ ಭುಟ್ಟೋ ಜರ್ದಾರಿ, ಅಜರ್ ಇನ್ನು ಮುಂದೆ ಭಾರತ ಮತ್ತು ಪಾಕಿಸ್ತಾನದ ನಡುವಿನ ಸಮಸ್ಯೆಯಾಗಿ ಉಳಿದಿಲ್ಲ. ಆತ ಭಾರತ, … Continue reading ಆಫ್ಘಾನ್​ನಲ್ಲಿ ಅಡಗಿದ್ದಾನೆ ಜಾಗತಿಕ ಉಗ್ರ ಮಸೂದ್​ ಅಜರ್: ಪಾಕ್​ ವಿದೇಶಾಂಗ ಸಚಿವರ ಹೇಳಿಕೆ