30ಕ್ಕೂ ಹೆಚ್ಚು ನಂಬರ್​ಗಳನ್ನು ಬ್ಲಾಕ್​ ಮಾಡಿದ್ದೇನೆ: ಯುವಕನೊಬ್ಬನ ಕಿರುಕುಳವನ್ನು ಬಿಚ್ಚಿಟ್ಟ ನಿತ್ಯಾ!​

ಹೈದರಾಬಾದ್​: ನಟಿ ನಿತ್ಯಾ ಮೆನನ್​ ಹೆಸರು ಹೇಳಿದ ಮೇಲೆ ಅವರ ಬಗ್ಗೆ ಹೆಚ್ಚು ಪರಿಚಯ ಮಾಡುವ ಅವಶ್ಯಕತೆ ಇಲ್ಲ. ನಿತ್ಯಾ ಕೇವಲ ಒಂದು ಸಿನಿಮಾ ರಂಗಕ್ಕೆ ಸೀಮಿತವಾಗಿಲ್ಲ. ಟಾಲಿವುಡ್​, ಕಾಲಿವುಡ್​, ಸ್ಯಾಂಡಲ್​ವುಡ್​ ಹಾಗೂ ಮಾಲಿವುಡ್​ನಲ್ಲಿ ನಿತ್ಯಾ ಸಿಕ್ಕಾಪಟ್ಟೆ ಹೆಸರು ಮಾಡಿದ್ದಾರೆ. ಕನ್ನಡದಲ್ಲಿ ಜೋಶ್​, ಮೈನಾ ಹಾಗೂ ಕೋಟಿಗೊಬ್ಬ 2 ಚಿತ್ರದಲ್ಲಿ ನಟಿಸುವ ಮೂಲಕ ಕನ್ನಡಿಗರ ಮನದಲ್ಲಿ ಮನೆ ಮಾಡಿದ್ದಾರೆ. ಇತ್ತೀಚೆಗೆ ನಿತ್ಯಾ ಮೆನನ್ ಅವರ 19 (1)(ಎ) ಸಿನಿಮಾ ಬಿಡುಗಡೆಯಾಗಿದ್ದು, ಮೆಚ್ಚುಗೆ ಗಳಿಸಿದೆ. ಇತ್ತೀಚೆಗೆ ಅವರ ಮದುವೆ … Continue reading 30ಕ್ಕೂ ಹೆಚ್ಚು ನಂಬರ್​ಗಳನ್ನು ಬ್ಲಾಕ್​ ಮಾಡಿದ್ದೇನೆ: ಯುವಕನೊಬ್ಬನ ಕಿರುಕುಳವನ್ನು ಬಿಚ್ಚಿಟ್ಟ ನಿತ್ಯಾ!​