ತೆಲಂಗಾಣದಲ್ಲಿ ಮೀನಿನ ಮಳೆ ಕಂಡು ಹೌಹಾರಿದ ಜನರು! ಈ ಮೀನುಗಳು ತಿನ್ನಲು ಯೋಗ್ಯವೇ? ಇಲ್ಲಿದೆ ಉತ್ತರ…

ಹೈದರಾಬಾದ್​: ಹವಾಮಾನ ಇಲಾಖೆ ನೀಡಿರುವ ಮುನ್ಸೂಚನೆಯಂತೆ ತೆಲಂಗಾಣ ರಾಜ್ಯವು ಭಾರೀ ಮಳೆಯನ್ನು ಎದುರಿಸುತ್ತಿದೆ. ಇದರ ನಡುವೆ ಅಪರೂಪದ ವಿದ್ಯಾಮಾನಕ್ಕೆ ತೆಲಂಗಾಣದ ಜಗ್ಗಿತಲ ಪಟ್ಟವು ಸಾಕ್ಷಿಯಾಗಿದೆ. ಹೌದು, ಶುಕ್ರವಾರ ಹಾಗೂ ಶನಿವಾರ ಸುರಿದ ಭಾರೀ ಮಳೆಯ ಜತೆಗೆ ಜಗ್ಗಿತಲ ಪಟ್ಟಣದಲ್ಲಿ ಮೀನಿನ ಮಳೆಯು ಸುರಿದಿದೆ. ಆಕಾಶದಿಂದ ಮೀನುಗಳು ಧರೆಗೆ ಬೀಳುವುದನ್ನು ನೋಡಿ ತೆಲಂಗಾಣದ ಜನರು ಹುಬ್ಬೇರಿಸಿದ್ದಾರೆ. ಮೀನಿನ ಮಳೆಯಾಗುವ ದೃಶ್ಯವನ್ನು ಕೆಲವರು ತಮ್ಮ ಮೊಬೈಲ್​​ನಲ್ಲಿ ಸೆರೆಹಿಡಿದಿದ್ದು, ವಿಡಿಯೋ ವೈರಲ್​ ಆಗಿದೆ. ತುಂಬಾ ಎತ್ತರದಿಂದ ಮೀನುಗಳು ಕೆಳಗೆ ಬಿದ್ದರೂ ಅವುಗಳಿನ್ನೂ … Continue reading ತೆಲಂಗಾಣದಲ್ಲಿ ಮೀನಿನ ಮಳೆ ಕಂಡು ಹೌಹಾರಿದ ಜನರು! ಈ ಮೀನುಗಳು ತಿನ್ನಲು ಯೋಗ್ಯವೇ? ಇಲ್ಲಿದೆ ಉತ್ತರ…