ಸಮಂತಾ ಬೊಲ್ಡ್​ನೆಸ್​ ಗುಟ್ಟು ಸಂಭಾವನೆಯಿಂದ ರಟ್ಟು: ಎಲ್ಲರನ್ನು ಹಿಂದಿಕ್ಕಿ ಎರಡನೇ ಸ್ಥಾನಕ್ಕೇರಿದ ಸ್ಯಾಮ್​

ಹೈದರಾಬಾದ್​: ಸೌತ್​ ಬ್ಯೂಟಿ ಸಮಂತಾ ಸದ್ಯ ತಮ್ಮ ವೃತ್ತಿಜೀವನದ ಅತ್ಯುತ್ತಮ ಹಂತದಲ್ಲಿದ್ದಾರೆ. ದಕ್ಷಿಣ ಭಾರತದ ರಾಣಿ ಜೇನು ಎಂದೇ ಕರೆಸಿಕೊಳ್ಳುವ ನಟಿಗೆ ಅಪಾರ ಅಭಿಮಾನಿಗಳಿದ್ದಾರೆ. ಹಿಂದಿಯ ಫ್ಯಾಮಿಲಿ ಮ್ಯಾನ್ 2 ಚಿತ್ರದ ಯಶಸ್ಸು ಮತ್ತು ಅಲ್ಲು ಅರ್ಜುನ್ ಅವರ ಪುಷ್ಪಾದಲ್ಲಿನ ಐಟಂ ಸಾಂಗ್​ ಬಳಿಕ ಉತ್ತರ ಭಾರತದಲ್ಲಿಯೂ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಸಾಲು ಸಾಲು ಯಶಸ್ಸಿನ ಜತೆಗೆ ಸಮಂತಾರ ಸಂಭಾವನೆ ಕೂಡ ಭಾರೀ ಚರ್ಚೆಗೆ ಕಾರಣವಾಗಿದೆ. ಇತ್ತೀಚಿನ ವರದಿಗಳ ಪ್ರಕಾರ, ನಯನತಾರಾ ನಂತರ ಸಮಂತಾ ದಕ್ಷಿಣ ಭಾರತದ ಎರಡನೇ … Continue reading ಸಮಂತಾ ಬೊಲ್ಡ್​ನೆಸ್​ ಗುಟ್ಟು ಸಂಭಾವನೆಯಿಂದ ರಟ್ಟು: ಎಲ್ಲರನ್ನು ಹಿಂದಿಕ್ಕಿ ಎರಡನೇ ಸ್ಥಾನಕ್ಕೇರಿದ ಸ್ಯಾಮ್​