ಭೀಕರ ರಸ್ತೆ ಅಪಘಾತದಲ್ಲಿ ಇಂಟರ್ನೆಟ್​ ಸೆಲೆಬ್ರಿಟಿ, ನಟಿ ಡಾಲಿ ಡಿಕ್ರೂಜ್​ ದುರಂತ ಸಾವು

ಹೈದರಾಬಾದ್​: ಇಂಟರ್ನೆಟ್​ ಸೆಲೆಬ್ರಿಟಿ ಹಾಗೂ ನಟಿ ಡಾಲಿ ಡಿಕ್ರೂಜ್​ ಅವರು ಶುಕ್ರವಾರ ರಾತ್ರಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ದುರಂತ ಸಾವಿಗೀಡಾಗಿದ್ದಾರೆ. ಡಾಲಿ ಡಿಕ್ರೂಜ್​ ಅವರು ಗಾಯತ್ರಿ ಎಂಬ ಹೆಸರಿನಿಂದಲೂ ಚಿರಪರಿಚಿತರಾಗಿದ್ದರು. ಗಾಯತ್ರಿ ಮಾತ್ರವಲ್ಲದೆ, ಕಾರು ಚಲಾಯಿಸುತ್ತಿದ್ದ ರಾಥೋಡ್​ ಎಂಬ ವ್ಯಕ್ತಿ ಮತ್ತು ಇನ್ನೊಬ್ಬ ಮಹಿಳೆಯು ಕೂಡ ಅಪಘಾತದಿಂದ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅತಿಯಾದ ವೇಗವೇ ಅಪಘಾತಕ್ಕೆ ಕಾರಣ ಎಂದು ಪ್ರಾಥಮಿಕ ತನಿಖಾ ವರದಿಗಳು ತಿಳಿಸಿವೆ. ಈ ಭೀಕರ ಅಪಘಾತ ತೆಲುಗು ಸಿನಿ ಮಂದಿಯನ್ನು ಆಘಾತಗೊಳಿಸಿದೆ. ನಟಿ ಸುರೇಖಾ ವಾಣಿ … Continue reading ಭೀಕರ ರಸ್ತೆ ಅಪಘಾತದಲ್ಲಿ ಇಂಟರ್ನೆಟ್​ ಸೆಲೆಬ್ರಿಟಿ, ನಟಿ ಡಾಲಿ ಡಿಕ್ರೂಜ್​ ದುರಂತ ಸಾವು