ಟಾಲಿವುಡ್​ನಲ್ಲಿ ಈಗ ಈ ನಟಿಯ ಮದುವೆ ಖರ್ಚಿನದ್ದೇ ಚರ್ಚೆ: ಎಷ್ಟು ಅಂತ ಗೊತ್ತಾದ್ರೆ ನಿಮಗೂ ಅಚ್ಚರಿಯಾಗುತ್ತೆ!

ಹೈದರಾಬಾದ್​: ಮನೆ ಕಟ್ಟಿ ನೋಡು.. ಮದುವೆ ಮಾಡಿ ನೋಡು ಅನ್ನೋ ಮಾತಿದೆ. ಇಂದಿನ ಕಾಲದಲ್ಲಿ ಮನೆ ನಿರ್ಮಾಣ ಮತ್ತು ಮದುವೆ ಎಂಬುದು ಸುಲಭದ ಮಾತೇ ಅಲ್ಲ. ಅದಕ್ಕಾಗಿ ಸಾಕಷ್ಟು ಹಣ ಬೇಕೆ ಬೇಕು. ಬಡ ಜನರಿಗಂತೂ ಇದು ಕಷ್ಟದ ಹಾದಿ. ಏಕೆಂದರೆ, ಮದುವೆ ಎಂಬುದು ಇಂದು ಸಂಬಂಧದ ಬೆಸುಗೆಯಾಗುವ ಬದಲು ಪ್ರತಿಷ್ಠೆಯ ಪ್ರದರ್ಶನವಾಗಿಬಿಟ್ಟಿದೆ. ರಾಜಕಾರಣಿಗಳು ಹಾಗೂ ದೊಡ್ಡ ಸೆಲೆಬ್ರಿಟಿಗಳ ಮದುವೆಗಳಲ್ಲಂತೂ ಅದ್ಧೂರಿತನವೇ ಎದ್ದು ಕಾಣುತ್ತಿರುತ್ತದೆ. ಆದರೆ, ಕೆಲವೊಂದಿಷ್ಟು ಮಂದಿ ಸರಳವಾಗಿ ಮದುವೆ ಆಗಿ ಸಮಾಜಕ್ಕೆ ಮಾದರಿ ಆಗುತ್ತಾರೆ. … Continue reading ಟಾಲಿವುಡ್​ನಲ್ಲಿ ಈಗ ಈ ನಟಿಯ ಮದುವೆ ಖರ್ಚಿನದ್ದೇ ಚರ್ಚೆ: ಎಷ್ಟು ಅಂತ ಗೊತ್ತಾದ್ರೆ ನಿಮಗೂ ಅಚ್ಚರಿಯಾಗುತ್ತೆ!