ವಿಮಾನ ಸಿಬ್ಬಂದಿಯೊಬ್ಬರಿಂದ ಅಸಭ್ಯ ವರ್ತನೆ: ಟ್ವೀಟ್​ ಮೂಲಕ ನೋವು ಬಿಚ್ಚಿಟ್ಟ ನಟಿ ಪೂಜಾ ಹೆಗ್ಡೆ

ಮುಂಬೈ: ಇಂಡಿಗೋ ವಿಮಾನದ ಸಿಬ್ಬಂದಿಯೊಬ್ಬರ ವಿರುದ್ಧ ಸೌತ್​ ಬ್ಯೂಟಿ ಪೂಜಾ ಹೆಗ್ಡೆ ದೂರುಗಳ ಸುರಿಮಳೆಗೈದಿದ್ದಾರೆ. ನನ್ನ ಜತೆ ಹಾಗೂ ನನ್ನ ಸಿಬ್ಬಂದಿಯೊಂದಿಗೆ ಇಂಡಿಗೋ ವಿಮಾನದ ಸಿಬ್ಬಂದಿಯೊಬ್ಬರು ತುಂಬಾ ಕೆಟ್ಟದಾಗಿ ನಡೆದುಕೊಂಡರು ಎಂದು ಟ್ವೀಟ್​ ಮೂಲಕ ಪೂಜಾ ಅಸಮಾಧಾನ ಹೊರಹಾಕಿದ್ದಾರೆ. ಇಂಡಿಗೋ ವಿಮಾನದ ಸಿಬ್ಬಂದಿ ವಿಪುಲ್​ ನಕಾಶೆ ಎಂಬುವರು ಇಂದು ವಿಮಾನದ ಒಳಗೆ ತುಂಬಾ ಕೆಟ್ಟದಾಗಿ ನಡೆದುಕೊಂಡರು. ಯಾವುದೇ ಕಾರಣವಿಲ್ಲದೆ ನಮ್ಮೊಂದಿಗೆ ಬಹಳ ಸೊಕ್ಕಿನಿಂದ ನಡೆದುಕೊಂಡರು ಮತ್ತು ಅವರ ಜೋರು ಧ್ವನಿ ಬೆದರಿಕೆ ಹಾಕುತ್ತಿರುವಂತಿತ್ತು. ಖಂಡಿತವಾಗಿಯೂ ಆತ ತುಂಬಾ … Continue reading ವಿಮಾನ ಸಿಬ್ಬಂದಿಯೊಬ್ಬರಿಂದ ಅಸಭ್ಯ ವರ್ತನೆ: ಟ್ವೀಟ್​ ಮೂಲಕ ನೋವು ಬಿಚ್ಚಿಟ್ಟ ನಟಿ ಪೂಜಾ ಹೆಗ್ಡೆ