ಬಾಯ್​ಫ್ರೆಂಡ್​ ಜತೆ ಬ್ರೇಕಪ್​, ಗರ್ಭಿಣಿ, ಆತ್ಮಹತ್ಯೆ ಯತ್ನ ಕುರಿತು ಸ್ಪಷ್ಟನೆ ನೀಡಿದ ಇಲಿಯಾನಾ!

ಹೈದರಾಬಾದ್: ಇಲಿಯಾನಾ ಡಿ ಕ್ರೂಸ್ ಭಾರತೀಯ ಸಿನಿರಂಗದ ಬೋಲ್ಡ್​ ಆ್ಯಂಡ್​ ಬ್ಯೂಟಿಫುಲ್​ ನಟಿ. ತಮ್ಮ ಮಾದಕ ನೋಟದಿಂದಲೇ ಇಲಿಯಾನಾ ಸಾಕಷ್ಟು ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಈ ಹಿಂದೆ ಗರ್ಭಿಣಿಯಾಗಿರುವ ವಿಚಾರದಲ್ಲಿ ಇಲಿಯಾನಾ ಭಾರಿ ಸುದ್ದಿಯಾಗಿದ್ದರು. ಈ ಬಗ್ಗೆ ಭಾರಿ ಚರ್ಚೆಯು ಆಗಿತ್ತು. ಆದರೆ, ಇಲಿಯಾನಾ ಮಾತ್ರ ಈ ಬಗ್ಗೆ ತುಟಿ ಬಿಚ್ಚಿರಲಿಲ್ಲ. ಆದರೆ, ಇದೀಗ ಗರ್ಭಿಣಿ, ಗರ್ಭಪಾತ ಮತ್ತು ಆತ್ಮಹತ್ಯೆ ಕುರಿತು ಇಲಿಯಾನಾ ಮಾತನಾಡಿದ್ದಾರೆ. ಕೆಲವು ವರ್ಷಗಳ ಹಿಂದೆ ಆ್ಯಂಡ್ರಿವ್​​ ಎಂಬುವರ ಜತೆ ನಾನು ಸಂಬಂಧದಲ್ಲಿದ್ದಿದ್ದು ನಿಮಗೆಲ್ಲ ತಿಳಿದೇ … Continue reading ಬಾಯ್​ಫ್ರೆಂಡ್​ ಜತೆ ಬ್ರೇಕಪ್​, ಗರ್ಭಿಣಿ, ಆತ್ಮಹತ್ಯೆ ಯತ್ನ ಕುರಿತು ಸ್ಪಷ್ಟನೆ ನೀಡಿದ ಇಲಿಯಾನಾ!