ಕಾಂಗರೂ ನಾಡಿನಲ್ಲಿ ಟಿ20 ಮಹಾ ಕಾಳಗ: ಇಂದಿನಿಂದ ಟಿ20 ವಿಶ್ವಕಪ್​ನ ಅಸಲಿ ಹೋರಾಟ ಶುರು

ನವದೆಹಲಿ: ಭಾರತದಲ್ಲಿ ದೀಪಾವಳಿ ಹಬ್ಬದ ಸಂಭ್ರಮಕ್ಕೆ ಸಿದ್ಧತೆಗಳು ನಡೆಯುತ್ತಿದ್ದರೆ, ಅತ್ತ ಕಾಂಗರೂಗಳ ನಾಡು ಆಸ್ಟ್ರೇಲಿಯಾದಲ್ಲಿ ಟಿ20 ಪಟಾಕಿ ಸಿಡಿಯಲು ವೇದಿಕೆ ಸಜ್ಜಾಗಿದೆ. ಟಿ20 ವಿಶ್ವಕಪ್​ನಲ್ಲಿ ಅಸಲಿ ಹೋರಾಟ ಶುರುವಾಗುವ ಸೂಪರ್-12 ಹಂತದ ಕಾದಾಟಕ್ಕೆ ಶನಿವಾರ ಚಾಲನೆ ಸಿಗಲಿದೆ. ಕಳೆದ ವರ್ಷದ ಫೈನಲಿಸ್ಟ್ ತಂಡಗಳ ಮರುಮುಖಾಮುಖಿ ಎನಿಸಿರುವ ಸೂಪರ್-12 ಹಂತದ ಮೊದಲ ಕಾದಾಟದಲ್ಲಿ ಹಾಲಿ ಚಾಂಪಿಯನ್ ಹಾಗೂ ಆತಿಥೇಯ ಆಸ್ಟ್ರೇಲಿಯಾ ಮತ್ತು ಹಾಲಿ ರನ್ನರ್​ಅಪ್ ನ್ಯೂಜಿಲೆಂಡ್ ತಂಡಗಳು ಸಿಡ್ನಿಯಲ್ಲಿ ಸೆಣಸಲಿವೆ. ಕಳೆದ ವರ್ಷದ ನಿರಾಸೆಯನ್ನು ಬದಿಗೊತ್ತಿ ರೋಹಿತ್ ಶರ್ಮ … Continue reading ಕಾಂಗರೂ ನಾಡಿನಲ್ಲಿ ಟಿ20 ಮಹಾ ಕಾಳಗ: ಇಂದಿನಿಂದ ಟಿ20 ವಿಶ್ವಕಪ್​ನ ಅಸಲಿ ಹೋರಾಟ ಶುರು