ಒಟ್ಟಿಗೆ ಯುವತಿಯರಿಬ್ಬರನ್ನೂ ಮದ್ವೆಯಾದ ಯುವಕ: ಈತನ ಲವ್​ ಸ್ಟೋರಿ ಕೇಳಿದ್ರೆ ಹುಬ್ಬೇರಿಸ್ತೀರಾ!

ರಾಂಚಿ: ಯುವಕನೊಬ್ಬ ತಾನು ಪ್ರೀತಿಸುತ್ತಿದ್ದ ಒಂದೇ ಗ್ರಾಮದ ಇಬ್ಬರು ಯುವತಿಯರನ್ನು ಒಂದೇ ಸಮಯದಲ್ಲಿ ಒಟ್ಟಿಗೆ ಮದುವೆಯಾಗಿದ್ದಾನೆ. ಈ ವಿನೂತನ ವಿವಾಹಕ್ಕೆ ಜಾರ್ಖಂಡ್​ನ ಲೊಹರ್ದಾಗದಲ್ಲಿರುವ ಬಾಂದಾ ಗ್ರಾಮ ಸಾಕ್ಷಿಯಾಗಿದೆ. ಮೂವರು ಕೂಡ ಪರಸ್ಪರ ಒಪ್ಪಿ ಮದುವೆಯಾಗಿರುವುದು ನಿಜಕ್ಕೂ ಅಚ್ಚರಿಯ ಸಂಗತಿಯಾಗಿದೆ. ಯುವತಿಯರ ಹೆಸರು ಕುಸುಮ್​ ಲಾಕ್ರ ಮತ್ತು ಸ್ವಾತಿ ಕುಮಾರಿ. ಯುವಕನ ಹೆಸರು ಸಂದೀಪ್​ ಒರೋನ್​. ಮೂವರು ಕೂಡ ತಾವು ಒಪ್ಪಿ, ಹಿರಿಯರನ್ನು ಒಪ್ಪಿಸಿ ಒಂದೇ ಸಮಯದಲ್ಲಿ ಒಟ್ಟಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಅಂದಹಾಗೆ ಸಂದೀಪ್​ ಮತ್ತು ಕುಸುಮ್​ … Continue reading ಒಟ್ಟಿಗೆ ಯುವತಿಯರಿಬ್ಬರನ್ನೂ ಮದ್ವೆಯಾದ ಯುವಕ: ಈತನ ಲವ್​ ಸ್ಟೋರಿ ಕೇಳಿದ್ರೆ ಹುಬ್ಬೇರಿಸ್ತೀರಾ!