ಕಿವೀಸ್ ಕೈ ಕೊಟ್ರು​ ನಾನಿಲ್ಲವೇ? ವಿಶ್ವದೆದುರು ಬೆತ್ತಲಾಗಿರೋ ಪಾಕ್​ಗೆ ವಿಂಡೀಸ್​ ದೈತ್ಯ ಕ್ರಿಸ್​ ಗೇಲ್​ ಬೆಂಬಲ

ನವದೆಹಲಿ: ಉಗ್ರರ ಬೀಡಾಗಿರುವ ಪಾಕಿಸ್ತಾನದ ಮಾನ ವಿಶ್ವದ ಎದುರು ಹರಾಜಾಗುತ್ತಿದೆ. ಭದ್ರತೆ ಕಾರಣ ನೀಡಿ ನ್ಯೂಜಿಲೆಂಡ್​ ಕ್ರಿಕೆಟ್​ ಮಂಡಳಿ ಪಾಕಿಸ್ತಾನ ಪ್ರವಾಸವನ್ನು ರದ್ದುಪಡಿಸಿದ ಬೆನ್ನಲ್ಲೇ ಇಂಗ್ಲೆಂಡ್​ ಮತ್ತು ವೇಲ್ಸ್​ ಕ್ರಿಕೆಟ್​ ಬೋರ್ಡ್​ ಕೂಡ ಅದೇ ಹಾದಿಯನ್ನು ಹಿಡಿಯುವ ನಿರ್ಧಾರವನ್ನು ತೆಗೆದುಕೊಳ್ಳುವ ಸಾಧ್ಯತೆ ಇದೆ. ನ್ಯೂಜಿಲೆಂಡ್​ ನಿರ್ಧಾರವನ್ನು ಪಾಕ್​ ಕ್ರಿಕೆಟಿಗರು ತೀವ್ರವಾಗಿ ಖಂಡಿಸಿದ್ದಾರೆ. ಪಾಕ್​ ಕ್ರಿಕೆಟ್​ ಅನ್ನು ನ್ಯೂಜಿಲೆಂಡ್​ ಕೊಲೆ ಮಾಡಿದೆ ಎಂದು ಮಾಜಿ ಆಟಗಾರ ಶೋಯೆಬ್​ ಅಖ್ತರ್​ ಅಸಮಾಧಾನ ಹೊರಹಾಕಿದ್ದಾರೆ. ಇದರ ನಡುವೆ ವೆಸ್ಟ್​ ಇಂಡೀಸ್ ದಾಂಡಿಗ … Continue reading ಕಿವೀಸ್ ಕೈ ಕೊಟ್ರು​ ನಾನಿಲ್ಲವೇ? ವಿಶ್ವದೆದುರು ಬೆತ್ತಲಾಗಿರೋ ಪಾಕ್​ಗೆ ವಿಂಡೀಸ್​ ದೈತ್ಯ ಕ್ರಿಸ್​ ಗೇಲ್​ ಬೆಂಬಲ