ತನ್ನದೇ ಚಾನೆಲ್​ನಲ್ಲಿ ವಿಡಿಯೋ ಅಪ್​ಲೋಡ್​ ಮಾಡಿ ಸಾವಿನ ಹಾದಿ ಹಿಡಿದ ಯೂಟ್ಯೂಬರ್​!

ಹೈದರಾಬಾದ್​: ಎಷ್ಟೇ ವಿಡಿಯೋ ಪೋಸ್ಟ್​ ಮಾಡಿದರೂ ವ್ಯೂವ್ಸ್​ ಬರುತ್ತಿಲ್ಲ ಅಂತ ಮನನೊಂದು ಯೂಟ್ಯೂಬರ್​ ಓರ್ವ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹೈದರಾಬಾದ್​ನಲ್ಲಿ ನಡೆದಿದೆ. ದೀನಾ (24) ಮೃತ ಯೂಟ್ಯೂಬರ್​. ಈತ ಇಂಜಿನಿಯರಿಂಗ್​ ವಿದ್ಯಾರ್ಥಿಯಾಗಿದ್ದ. ಸೆಲ್ಫ್​ಪ್ಲೋ ಹೆಸರಿನಲ್ಲಿ ಗೇಮಿಂಗ್​ ಯೂಟ್ಯೂಬ್​ ಚಾನೆಲ್​ ನಡೆಸುತ್ತಿದ್ದ. ಆದರೆ, ವ್ಯೂವ್ಸ್​ ಬರುತ್ತಿಲ್ಲ ಅಂತ ಮನನೊಂದು ಐದು ಅಂತಸ್ತಿನ ಅಪಾರ್ಟ್​ಮೆಂಟ್​ ಕಟ್ಟಡದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಘಟನೆ ಹೈದರಾಬಾದ್​ನ ಸೈದಾಬಾದ್​ ಪೊಲೀಸ್​ ಠಾಣಾ ವ್ಯಾಪ್ತಿಯ ಕ್ರಾಂತಿ ನಗರ ಕಾಲನಿಯಲ್ಲಿ ಗುರುವಾರ ನಡೆದಿದೆ. ಐಐಟಿ ಗ್ವಾಲಿಯರ್​ … Continue reading ತನ್ನದೇ ಚಾನೆಲ್​ನಲ್ಲಿ ವಿಡಿಯೋ ಅಪ್​ಲೋಡ್​ ಮಾಡಿ ಸಾವಿನ ಹಾದಿ ಹಿಡಿದ ಯೂಟ್ಯೂಬರ್​!