ನಿಮ್ಮ ಮಗಳು ಲವ್​ ಮಾಡ್ತಿದ್ದಾಳೆ: ತಾಯಿ ಬೈದ ಕೋಪಕ್ಕೆ ಪುತ್ರಿಯಿಂದ ಮಹಾ ಎಡವಟ್ಟು!

ಮಲ್ಕಜ್​ಗಿರಿ: ಹೈದರಾಬಾದ್​ನಲ್ಲಿ ಪದೇಪದೆ ಯುವತಿಯರ ನಾಪತ್ತೆ ಪ್ರಕರಣಗಳು ದಾಖಲಾಗುತ್ತಿರುವುದು ಪೊಲೀಸರಿಗೆ ತಲೆನೋವಿನ ಸಂಗತಿಯಾಗಿದ್ದು, ಜನಸಾಮಾನ್ಯರಲ್ಲಿ ಆತಂಕದ ವಾತಾವರಣ ಮನೆ ಮಾಡಿದೆ. ಇದೀಗ ಮತ್ತೆ ಇಬ್ಬರು ಯುವತಿಯರು ದಿಢೀರ್​ ಕಾಣೆಯಾಗಿರುವುದಾಗಿ ವರದಿಯಾಗಿದೆ. ಮಲ್ಕಜ್​ಗಿರಿ ಪೊಲೀಸ್​ ಠಾಣಾ ವ್ಯಾಪ್ತಿಯ ಹನುಮನ್​ಪೇಟೆ ನಿವಾಸಿ ಅಶ್ವಿನಿ (19) ಎಂಬಾಕೆ ಇದೀಗ ಕಾಣೆಯಾಗಿರುವುದಾಗಿ ಪ್ರಕರಣ ದಾಖಲಾಗಿದೆ. ಅಶ್ವಿನಿ ಡಿಗ್ರಿ ಓದುತ್ತಿದ್ದಳು. ಕಳೆದ ಕೆಲವು ದಿನಗಳಿಂದ ಹೆಚ್ಚು ಮೊಬೈಲ್​ನಲ್ಲೇ ಬಿಜಿಯಾಗಿರುವುದನ್ನು ತಾಯಿ ಬಾಲಾಮಣಿ ಗಮನಿಸಿದ್ದರು. ಇದೇ ತಿಂಗಳ 4ರಂದು ಮೂವರು ಅಪರಿಚಿತ ಯುವತಿಯರು ಬಂದು ಯುವಕನೊಬ್ಬನ್ನು … Continue reading ನಿಮ್ಮ ಮಗಳು ಲವ್​ ಮಾಡ್ತಿದ್ದಾಳೆ: ತಾಯಿ ಬೈದ ಕೋಪಕ್ಕೆ ಪುತ್ರಿಯಿಂದ ಮಹಾ ಎಡವಟ್ಟು!