ಕೇವಲ 5 ರೂಪಾಯಿಗೆ 40 ಕಿ.ಮೀ! ವಿನೂತನ ಬ್ಯಾಟರಿ ಬೈಸಿಕಲ್​ಗೆ ಜನರು ಫಿದಾ

ಹೈದರಾಬಾದ್​: ಇತ್ತೀಚಿನ ದಿನಗಳಲ್ಲಿ ಇಂಧನ ದರ ಜನರಿಗೆ ಬಲು ಭಾರವಾಗಿದ್ದು, ವಿದ್ಯುತ್​ ಚಾಲಿತ ವಾಹನಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಅನೇಕ ಕಂಪನಿಗಳು ಎಲೆಕ್ಟ್ರಿಕ್​ ವಾಹನಗಳನ್ನು ತಯಾರಿಸಿ ಮಾರುಕಟ್ಟೆಗೆ ಬಿಡುತ್ತಿವೆ. ಇಷ್ಟೇ ಅಲ್ಲದೆ, ಅನೇಕರು ಕೂಡ ಹೊಸ ಹೊಸ ಸಂಶೋಧನೆಗಳನ್ನು ನಡೆಸುತ್ತಿದ್ದಾರೆ. ಇದೀಗ ಅಂಥದ್ದೇ ಹೊಸ ಸಂಶೋಧನೆಯ ಫಲವಾಗಿ ಬ್ಯಾಟರಿ ಚಾಲಿತ ಬೈಸಿಕಲ್​ ತಯಾರಿಯಾಗಿದೆ. ಕೇವಲ 5 ರೂಪಾಯಿಯಲ್ಲಿ ಬರೋಬ್ಬರಿ 40 ಕಿ.ಮೀ ದೂರವನ್ನು ಬ್ಯಾಟರಿ ಚಾಲಿತ ಸೈಕಲ್​ನಿಂದ ಕ್ರಮಿಸಬಹುದು. ಇದನ್ನು ಹೈದರಬಾದ್​ ಮೂಲದ ಸಾಫ್ಟ್​ವೇರ್​ ಇಂಜಿನಿಯರ್​ ಓರ್ವ ತಯಾರಿಸಿದ್ದು, … Continue reading ಕೇವಲ 5 ರೂಪಾಯಿಗೆ 40 ಕಿ.ಮೀ! ವಿನೂತನ ಬ್ಯಾಟರಿ ಬೈಸಿಕಲ್​ಗೆ ಜನರು ಫಿದಾ