ಊರಲ್ಲಿ ಹಲವು ಗಂಡಸರ ಜತೆ ಸಂಬಂಧ: ಬುದ್ಧಿ ಕಲಿಯದ ಮಹಿಳೆಗೆ ಪತಿ ಮತ್ತು ಸ್ವಂತ ತಮ್ಮನಿಂದಲೇ ಸ್ಕೆಚ್..!​

ಹಾವೇರಿ: ಚೆನ್ನಾಗಿ ಸಂಸಾರ ಮಾಡಿಕೊಂಡಿದ್ದ ಮಗಳು ಅದ್ಯಾಕೋ ಅನೈತಿಕ ದಾರಿ ಹಿಡಿದಿದ್ದಳು. ಊರಿನಲ್ಲಿ ಪರಗಂಡಸರ ಸಂಗ ಬೇಡ ಎಂದು ಬುದ್ದಿಮಾತು ಹೇಳಿದರು ಕೇಳದ ಮಹಿಳೆ ಇದೀಗ ಬರ್ಬರವಾಗಿ ಹತ್ಯೆಯಾಗಿದ್ದಾಳೆ. ಮನೆಯ ಮಾನ ತೆಗೆದಳು ಅಂತಾ ಪತಿ ಹಾಗೂ ಅವಳ ತಮ್ಮನೇ ಕತ್ತು ಹಿಸುಕಿ ಸುಟ್ಟು ಹಾಕಿ ಈಗ ಜೈಲುಪಾಲಾಗಿದ್ದಾರೆ. ಅಂದಹಾಗೆ ಈ ಘಟನೆ ನಡೆದಿರುವುದು ಹಾವೇರಿ ತಾಲೂಕಿನ ಕೆರೆಕೊಪ್ಪ ಗ್ರಾಮದಲ್ಲಿ. ಕೆರೆಕೊಪ್ಪ ಗ್ರಾಮದ ಶೇಖವ್ವ ಉಪ್ಪಾರ (30) ಕೊಲೆಯಾದ ಮಹಿಳೆ. ಇವಳ ಗಂಡ ಹನುಮಂತಪ್ಪ ಹಾಗೂ ಮೃತಳ … Continue reading ಊರಲ್ಲಿ ಹಲವು ಗಂಡಸರ ಜತೆ ಸಂಬಂಧ: ಬುದ್ಧಿ ಕಲಿಯದ ಮಹಿಳೆಗೆ ಪತಿ ಮತ್ತು ಸ್ವಂತ ತಮ್ಮನಿಂದಲೇ ಸ್ಕೆಚ್..!​