18 ಶಾಸಕರನ್ನು ಬಲೆಗೆ ಬೀಳಿಸಿದ ಹನಿಟ್ರ್ಯಾಪ್​ ರಾಣಿ ಅರ್ಚನಾ ಕಾಲೇಜಿನಲ್ಲಿ ಹೇಗಿದ್ದಳು ಅಂತಾ ತಿಳಿದ್ರೆ ಬೆರಗಾಗ್ತೀರಾ!

ಭುವನೇಶ್ವರ್​: ಬೆದರಿಕೆ ಒಡ್ಡಿ ಅನೇಕ ಹೈ ಪ್ರೊಫೈಲ್​ ಜನರ ಬಳಿ ಹಣ ಸುಲಿಗೆ ಮಾಡಿದ ಆರೋಪದ ಮೇಲೆ ಮಹಿಳಾ ಬ್ಲಾಕ್​ಮೇಲರ್​ ಅರ್ಚನಾ ನಾಗ್​ ಎಂಬಾಕೆಯನ್ನು ಒಡಿಶಾ ಪೊಲೀಸರು ಬಂಧಿಸಿದ್ದು, ಇದೀಗ ಆಕೆಯ ಕುರಿತು ಪ್ರತಿದಿನ ಸಾಕಷ್ಟು ಸಂಗತಿಗಳು ಬೆಳಕಿಗೆ ಬರುತ್ತಿವೆ. ಅರ್ಚನಾ ನಾಗ್​ ಕಾಲೇಜು ದಿನಗಳಲ್ಲಿ ಮುಗ್ಧಳಾಗಿದ್ದಳಂತೆ. ವಿಜ್ಞಾನ ವಿಭಾಗದಲ್ಲಿ ಭೋಗರಾಯ್​ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಓದಿದ್ದಾಳೆ ಎಂಬ ಸಂಗತಿ ತಿಳಿದುಬಂದಿದೆ. ಒಡಿಶಾದ ಕಲಹಂಡಿ ಜಿಲ್ಲೆಯ ಭವಾನಿಪಟ್ಟಣ ಮೂಲದ ಅರ್ಚನಾ ನಾಗ್, ಬಾಲಸೋರ್‌ನ ಭೋಗರಾಯ್ ಬ್ಲಾಕ್ ವ್ಯಾಪ್ತಿಯ … Continue reading 18 ಶಾಸಕರನ್ನು ಬಲೆಗೆ ಬೀಳಿಸಿದ ಹನಿಟ್ರ್ಯಾಪ್​ ರಾಣಿ ಅರ್ಚನಾ ಕಾಲೇಜಿನಲ್ಲಿ ಹೇಗಿದ್ದಳು ಅಂತಾ ತಿಳಿದ್ರೆ ಬೆರಗಾಗ್ತೀರಾ!