ಕಪಿಲ್​​ ದೇವ್​ ಮತ್ತು 1983 ವಿಶ್ವಕಪ್​ ವಿಜೇತ ತಂಡಕ್ಕೆ 83 ಸಿನಿಮಾ ತಂಡ ಕೊಟ್ಟ ಗೌರವಧನ ಎಷ್ಟು?

ಮುಂಬೈ: ಭಾರತೀಯ ಸಿನಿಮಾ ರಂಗದ ಬಹುನಿರೀಕ್ಷಿತ ಹಾಗೂ ಹೆಮ್ಮೆಯ ಸಿನಿಮಾ “83” ಇನ್ನೆರೆಡು ದಿನಗಳಲ್ಲಿ ವಿಶ್ವದಾದ್ಯಂತ ತೆರೆಗೆ ಅಪ್ಪಳಿಸಲಿದೆ. 1983ರಲ್ಲಿ ಮೊಟ್ಟಮೊದಲ ಬಾರಿಗೆ ಭಾರತ ವಿಶ್ವಕಪ್​ ಗೆದ್ದ ಕ್ಷಣವನ್ನು ತೆರೆಯ ಮೇಲೆ ಕಣ್ತುಂಬಿಕೊಳ್ಳಲು ಕ್ರೀಡಾಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದಾರೆ. ಆಗಿನ ವಿಶ್ವಕಪ್​ ತಂಡದ ನಾಯಕರಾಗಿದ್ದ ಕಪಿಲ್​ ದೇವ್​ ಅವರ ಪಾತ್ರಕ್ಕೆ ರಣವೀರ್​ ಸಿಂಗ್​ ಬಣ್ಣ ಹಚ್ಚಿದ್ದಾರೆ. 83 ಚಿತ್ರವು ಪ್ಯಾನ್​ ಇಂಡಿಯಾ ಸಿನಿಮಾ ಆಗಿದ್ದು, ಕನ್ನಡದಲ್ಲಿ ನಟ ಸುದೀಪ್​ ಚಿತ್ರವನ್ನು ರಾಜ್ಯದ ಜನತೆಗೆ ಅರ್ಪಿಸುತ್ತಿದ್ದಾರೆ. ಚಿತ್ರವನ್ನು ಭಜರಂಗಿ ಭಾಯಿಜಾನ್​ … Continue reading ಕಪಿಲ್​​ ದೇವ್​ ಮತ್ತು 1983 ವಿಶ್ವಕಪ್​ ವಿಜೇತ ತಂಡಕ್ಕೆ 83 ಸಿನಿಮಾ ತಂಡ ಕೊಟ್ಟ ಗೌರವಧನ ಎಷ್ಟು?