ಕೇವಲ 87 ರೂಪಾಯಿಗೆ ಮನೆ ಮಾರಾಟ! ಆದರೆ ಷರತ್ತು ಅನ್ವಯ, ಮೊದಲು ಅರ್ಜಿ ಸಲ್ಲಿಸಿದವರಿಗೆ ಆದ್ಯತೆ

ರೋಮ್​: ನೀವೇನಾದರೂ ಮನೆ ಕೊಳ್ಳುವ ಯೋಜನೆ ಹಾಕಿಕೊಂಡಿದ್ದೀರಾ? ಕಡಿಮೆ ಅಂದ್ರೆ ಅತಿ ಕಡಿಮೆ ಬೆಲೆಗೆ ಮನೆಗಳಲ್ಲಿ ಇಲ್ಲಿ ಲಭ್ಯವಿದೆ. ಹೌದು, ನೀವು ಕೇವಲ 87 ರೂಪಾಯಿಗೆ ಮನೆಯನ್ನು ಖರೀದಿಸಬಹುದು. ಎಲ್ಲ ಸೌಕರ್ಯಗಳು ಇರುವ ಮನೆಯನ್ನು ಇಷ್ಟು ಕಡಿಮೆ ಬೆಲೆಗೆ ಇಡೀ ಜಗತ್ತಿನಲ್ಲಿ ಎಲ್ಲಾದರೂ ಮಾರಾಟ ಮಾಡ್ತಾರಾ? ಸಾಧ್ಯವೇ ಇಲ್ಲ. ಆದ್ರೆ, ಇಲ್ಲಿ ಸಾಧ್ಯವಿದೆ. ಅದ್ಹೇಗೆ ಎಂದು ತಿಳಿಯಲು ಈ ಸ್ಟೋರಿ ಓದಿ… ಬಿಸಾಕಿಯಾ ಎಂಬುದು ಇಟಲಿಯ ಒಂದು ಸುಂದರ ನಗರ. ಇದು ಇಟಲಿ ರಾಜಧಾನಿ ರೋಮ್‌ನ ಆಗ್ನೇಯ … Continue reading ಕೇವಲ 87 ರೂಪಾಯಿಗೆ ಮನೆ ಮಾರಾಟ! ಆದರೆ ಷರತ್ತು ಅನ್ವಯ, ಮೊದಲು ಅರ್ಜಿ ಸಲ್ಲಿಸಿದವರಿಗೆ ಆದ್ಯತೆ