ಕೆಲವೊಂದನ್ನು ತೋರಿಸಿ, ಕೆಲವೊಂದನ್ನು ಮುಚ್ಚಿಕೊಳ್ಳಬೇಕಾಗುತ್ತೆ! ಹಾಟ್​ ಬ್ಯೂಟಿ ಹೆಬ್ಬಾ ಪಟೇಲ್ ಬೋಲ್ಡ್​ ಹೇಳಿಕೆ​

ಹೈದರಾಬಾದ್​: ನಟ ಶರಣ್​ ಅಭಿನಯದ ಅಧ್ಯಕ್ಷ ಚಿತ್ರದ ಮೂಲಕ ಸ್ಯಾಂಡಲ್​ವುಡ್​ ಪ್ರವೇಶಿಸಿ, ಮೊದಲ ಚಿತ್ರದಲ್ಲೇ ಕನ್ನಡಿಗರ ಮನ ಗೆದ್ದ ಟಾಲಿವುಡ್​ ಬ್ಯೂಟಿ ಹೆಬ್ಬಾ ಪಟೇಲ್​ ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರೀಯರಾಗಿರುತ್ತಾರೆ. ಇತ್ತೀಚೆಗೆ ಇನ್​ಸ್ಟಾಗ್ರಾಂನಲ್ಲಿ ಫೋಟೋ ಒಂದನ್ನು ಹಂಚಿಕೊಂಡು ಅದಕ್ಕೆ ಹೆಬ್ಬಾ ನೀಡುವ ಅಡಿಬರಹ ನೆಟ್ಟಿಗರ ಹುಬ್ಬೇರಿಸಿದೆ. ಮಾದಕ ಫೋಟೋವೊಂದನ್ನು ಇನ್​ಸ್ಟಾಗ್ರಾಂನಲ್ಲಿ ಹರಿಬಿಟ್ಟಿರುವ ಹೆಬ್ಬಾ ಪಟೇಲ್​, ಕೆಲವೊಂದನ್ನು ತೋರಿಸಬೇಕಾಗುತ್ತದೆ…ಕೆಲವೊಂದನ್ನು ಮುಚ್ಚಿಕೊಳ್ಳಬೇಕಾಗುತ್ತದೆ ಎಂದು ಅಡಿಬರಹ ನೀಡಿದ್ದಾರೆ. ಇದೀಗ ಫೋಟೋ ವೈರಲ್​ ಆಗಿದ್ದು, ಹೆಬ್ಬಾ ನೀಡಿರುವ ಅಡಿಬರಹ ನೋಡಿ ಜಾಲತಾಣಿಗರು ಹುಬ್ಬೇರಿಸಿದ್ದಾರೆ. … Continue reading ಕೆಲವೊಂದನ್ನು ತೋರಿಸಿ, ಕೆಲವೊಂದನ್ನು ಮುಚ್ಚಿಕೊಳ್ಳಬೇಕಾಗುತ್ತೆ! ಹಾಟ್​ ಬ್ಯೂಟಿ ಹೆಬ್ಬಾ ಪಟೇಲ್ ಬೋಲ್ಡ್​ ಹೇಳಿಕೆ​