ನಾಳೆ ಹೊಂಬಾಳೆ ಫಿಲ್ಮ್ಸ್​ ತಂಡದಿಂದ ಹೊಸ ಚಿತ್ರ ಘೋಷಣೆ: ನಿರ್ದೇಶಕ/ಹೀರೋ ರಿಷಬ್​ ಶೆಟ್ಟಿ?

ಬೆಂಗಳೂರು: ಹೊಂಬಾಳೆ ಫಿಲ್ಮ್ಸ್​ ಬ್ಯಾಕ್​ ಟು ಬ್ಯಾಕ್​ ಹೊಸ ಸಿನಿಮಾಗಳನ್ನು ಘೋಷಣೆ ಮಾಡುತ್ತಿದೆ. ಪವನ್​ ಕುಮಾರ್​ ನಿರ್ದೇಶನ ಹಾಗೂ ನಟ ಪುನೀತ್​ ರಾಜ್​ಕುಮಾರ್ ಅಭಿನಯದ ದ್ವಿತ್ವ ಹಾಗೂ ರಕ್ಷಿತ್​ ಶೆಟ್ಟಿ ನಿರ್ದೇಶನ/ನಟನೆಯ ರಿಚರ್ಡ್​ ಆಂಟನಿ ಚಿತ್ರಗಳನ್ನು ಕೆಲವೇ ದಿನಗಳ ಹಿಂದೆ ಘೋಷಣೆ ಮಾಡಿದ್ದು, ಅದರ ಬೆನ್ನಲ್ಲೇ ತಮ್ಮ ಬ್ಯಾನರ್​ 11ನೇ ಚಿತ್ರವನ್ನು ಕೂಡ ಹೊಂಬಾಳೆ ಫಿಲ್ಮ್ಸ್​ ಇಂದು ಘೋಷಣೆ ಮಾಡಿದೆ. ಆದರೆ, ಸಿನಿಮಾದ ಹೆಸರು, ನಿರ್ದೇಶಕ ಹಾಗೂ ನಾಯಕ ಯಾರು ಎಂಬ ಸುಳಿವು ಬಿಟ್ಟುಕೊಟ್ಟಿಲ್ಲ. ಬದಲಾಗಿ “ನಿನ್ನಳೊಗಿನ … Continue reading ನಾಳೆ ಹೊಂಬಾಳೆ ಫಿಲ್ಮ್ಸ್​ ತಂಡದಿಂದ ಹೊಸ ಚಿತ್ರ ಘೋಷಣೆ: ನಿರ್ದೇಶಕ/ಹೀರೋ ರಿಷಬ್​ ಶೆಟ್ಟಿ?