ರಾಜ್ಯದಲ್ಲಿ 16 ಒಮಿಕ್ರಾನ್​ ಪ್ರಕರಣಗಳು ಪತ್ತೆಯಾಗಿವೆ: ಶಾಸಕ ಎಚ್​.ಕೆ. ಪಾಟೀಲ್​ ಸ್ಫೋಟಕ ಹೇಳಿಕೆ

ಗದಗ: ರಾಜ್ಯದಲ್ಲಿ 16 ಒಮಿಕ್ರಾನ್​ ಪ್ರಕರಣಗಳು ಪತ್ತೆಯಾಗಿವೆ ಎಂದು ಕಾಂಗ್ರೆಸ್​ ಶಾಸಕ ಎಚ್​.ಕೆ. ಪಾಟೀಲ್​ ಅವರು ಸ್ಫೋಟಕ ಹೇಳಿಕೆಯನ್ನು ನೀಡಿದ್ದಾರೆ. ಗದಗದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನಿನ್ನೆ ಸಂಜೆ ಬಂದ ವರದಿ ಪ್ರಕಾರ ರಾಜ್ಯದಲ್ಲಿ 16 ಒಮಿಕ್ರಾನ್ ಪತ್ತೆಯಾಗಿವೆ ಎಂದು ತಿಳಿಸಿದರು. ಒಮಿಕ್ರಾನ್ ಟೆಸ್ಟ್​ನಲ್ಲಿ ಆ ರೀತಿ ವರದಿ ಬಂದಿದೆ. ನನಗೆ ಬಂದಿರುವ ಅನಧಿಕೃತವಾದ ಮಾಹಿತಿ ಇದು. ಆದರೂ, ಇದು ಬಹಳ ಗಂಭೀರವಾದ ಸುದ್ದಿಯಾಗಿದ್ದು, ತುಂಬಾ ಎಚ್ಚರಿಕೆವಹಿಸುವ ಅಗತ್ಯವಿದೆ ಎಂದು ಹೇಳಿದರು. ರಾಜಧಾನಿ ಬೆಂಗಳೂರಿನಲ್ಲಿ ನ.21ರಿಂದ ನ.23ರವೆರಗೆ … Continue reading ರಾಜ್ಯದಲ್ಲಿ 16 ಒಮಿಕ್ರಾನ್​ ಪ್ರಕರಣಗಳು ಪತ್ತೆಯಾಗಿವೆ: ಶಾಸಕ ಎಚ್​.ಕೆ. ಪಾಟೀಲ್​ ಸ್ಫೋಟಕ ಹೇಳಿಕೆ