ರಾಮ್ ಚರಣ್​ ಬೇಡ ಅಂದಿದ್ರೂ ಸಮಂತಾ ಲಿಪ್​ಲಾಕ್: ರಂಗಸ್ಥಳಂ ಚಿತ್ರದ ಹಿಂದಿನ ಸೀಕ್ರೆಟ್​ ಬಿಚ್ಚಿಟ್ಟ ನಿರ್ದೇಶಕ!

ಹೈದರಾಬಾದ್​: ಟಾಲಿವುಡ್​ ನಟ ರಾಮ್​ ಚರಣ್​ ಸಿನಿಮಾ ಕೆರಿಯರ್​ನಲ್ಲೇ ರಂಗಸ್ಥಳಂ ಚಿತ್ರ ಒಂದು ಮೈಲಿಗಲ್ಲು. ನಿರ್ದೇಶಕ ಸುಕುಮಾರ್​ ನಿರ್ದೇಶನದ ರಂಗಸ್ಥಳಂ ಚಿತ್ರದಲ್ಲಿ ಸಮಂತಾ ಮತ್ತು ರಾಮ್ ​ಚರಣ್​​ ಕೆಮಿಸ್ಟ್ರಿ ಚೆನ್ನಾಗಿ ವರ್ಕೌಟ್​ ಆಗಿತ್ತು. ಅದರಲ್ಲೂ ಇಬ್ಬರ ಲಿಪ್​ಲಾಕ್​ ಸೀನ್​ ಬಗ್ಗೆ ಭಾರಿ ಚರ್ಚೆ ಶುರುವಾಗಿತ್ತು. ಆದರೆ, ಈ ದೃಶ್ಯದ ಹಿಂದೆ ಕುತೂಹಲಕಾರಿ ಸ್ಟೋರಿಯೊಂದು ಇರುವುದು ಇದೀಗ ಬಹಿರಂಗವಾಗಿದೆ. ನಿರ್ದೇಶಕ ಸುಕುಮಾರ್​ ಚಿತ್ರದ ಸ್ಕ್ರಿಪ್ಟ್​ ಅನ್ನು ರಾಮ್​ ಚರಣ್​ಗೆ ವಿವರಿಸುವಾಗ ಚಿತ್ರದಲ್ಲಿ ಲಿಪ್​ಲಾಕ್​ ದೃಶ್ಯವಿದೆ ಎಂದು ಹೇಳಿದ್ದರು. ಆದರೆ, … Continue reading ರಾಮ್ ಚರಣ್​ ಬೇಡ ಅಂದಿದ್ರೂ ಸಮಂತಾ ಲಿಪ್​ಲಾಕ್: ರಂಗಸ್ಥಳಂ ಚಿತ್ರದ ಹಿಂದಿನ ಸೀಕ್ರೆಟ್​ ಬಿಚ್ಚಿಟ್ಟ ನಿರ್ದೇಶಕ!