ಕ್ವಾರಂಟೈನ್​ನಲ್ಲಿದ್ದ ಕರೊನಾ ರೋಗಿಯನ್ನು ಸೆಕ್ಸ್​ಗೆ ಒತ್ತಾಯಿಸಿದ ಆಸ್ಪತ್ರೆ ಸಿಬ್ಬಂದಿ..!

ಮುಂಬೈ: ಹೋಟೆಲ್​ ಒಂದರಲ್ಲಿ ಕ್ವಾರಂಟೈನ್​ನಲ್ಲಿದ್ದ ಕೋವಿಡ್​ ರೋಗಿಯನ್ನು ಮಂಚಕ್ಕೆ ಕರೆದ ವೈದ್ಯಕೀಯ ಸಂಯೋಜಕನನ್ನು ಬಂಧಿಸಿರುವ ಘಟನೆ ಮುಂಬೈನ ಅಂಧೇರಿ ಉಪನಗರದಲ್ಲಿ ಬುಧವಾರ ನಡೆದಿದೆ. ವೈದ್ಯಕೀಯ ಸಂಯೋಜಕನ ಹಿಂಸೆಯನ್ನು ತಾಳಲಾರದೇ ಸಂತ್ರಸ್ತೆ ಸೋಮವಾರ ಮುಂಬೈ ಪೊಲೀಸ್​ ಸಹಾಯವಾಣಿಗೆ ಕರೆ ಮಾಡಿ ದೂರು ನೀಡಿದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ಇದನ್ನೂ ಓದಿರಿ: ಮಿಂಚಿದ ಮ್ಯಾಕ್ಸ್‌ವೆಲ್, ಶಾಬಾಜ್ ಅಹ್ಮದ್; ಆರ್‌ಸಿಬಿಗೆ ಸತತ 2ನೇ ಜಯ ಕರೊನಾ ವೈರಸ್​ ಪಾಸಿಟಿವ್​ ಬಳಿಕ ಸಂತ್ರಸ್ತೆ ಅಂಧೇರಿಯ ಎಂಐಡಿಸಿ … Continue reading ಕ್ವಾರಂಟೈನ್​ನಲ್ಲಿದ್ದ ಕರೊನಾ ರೋಗಿಯನ್ನು ಸೆಕ್ಸ್​ಗೆ ಒತ್ತಾಯಿಸಿದ ಆಸ್ಪತ್ರೆ ಸಿಬ್ಬಂದಿ..!